ಭಾರತ ಅತೀ ಉದ್ದದ ಸರಕು ಸಾಗಾಣೆ ರೈಲು, ಬರೋಬ್ಬರಿ 295 ವ್ಯಾಗನ್ ಮೂಲಕ ದಾಖಲೆ!

ಭಾರತ ಅತೀ ಉದ್ದದ ಸರಕು ಸಾಗಾಣೆ ರೈಲು, ಬರೋಬ್ಬರಿ 295 ವ್ಯಾಗನ್ ಮೂಲಕ ದಾಖಲೆ!

Published : Aug 16, 2022, 09:55 PM IST

ಅತೀ ಉದ್ದನೆ, ಅತೀ ಹೆಚ್ಚು ಸಾಮರ್ಥ್ಯದ ರೈಲಿನಲ್ಲಿ ಇದೀಗ ಕಲ್ಲಿದ್ದಲ್ಲು ಸಾಗಿಸುವ ಮೂಲಕಭಾರತ ಹೊಸ ದಾಖಲೆ ಬರೆಯಲಾಗಿದೆ.

ಇದು ಸೂಪರ್ ವಾಸುಕಿ ರೈಲು. ದೇಶದ ಅತೀ ಉದ್ದನೆಯ ಸರಕು ಸಾಗಾಣೆ ರೈಲಾಗಿದೆ. ಇತರ ಸರಕು ಸಾಗಾಣೆ ರೈಲಿಗೆ ಹೋಲಿಸಿದರೆ ಮೂರು ಪಟ್ಟ ಹೆಚ್ಚು ಸಾಮರ್ಥ್ಯ ಹೊಂದಿದ ರೈಲು ಇದಾಗಿದೆ. ಬರೋಬ್ಬರಿ  295 ವ್ಯಾಗನ್ ಮೂಲಕ ಕಲ್ಲಿದ್ದಲ್ಲು ಸಾಗಿಸಲಾಗಿದೆ. ಸೂಪರ್ ವಾಸುಕಿ ಒಂದು ಪ್ರಯಾಣದಲ್ಲಿ ಸುಮಾರು 9,000 ಟನ್ ಕಲ್ಲಿದ್ದಲ್ಲು ಸಾಗಿಸುತ್ತದೆ.  ಒಂದೇ ಬಾರಿ ಒಂದು ಭಾಗದ ಕಲ್ಲಿದ್ದಲ್ಲು ಸಮಸ್ಯೆಯನ್ನು ನೀಗಿಸುವ ಸಾಮರ್ಥ್ಯ ಈ ರೈಲಿಗಿದೆ. ಅತೀ ಉದ್ದನೆ, ಅತೀ ಹೆಚ್ಚು ಸಾಮರ್ಥ್ಯದ ರೈಲಿನಲ್ಲಿ ಇದೀಗ ಕಲ್ಲಿದ್ದಲ್ಲು ಸಾಗಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more