ಪೋಲಿ ಏಡಿಯೊಂದು ಧಮ್ ಹೊಡಿಯೋದನ್ನು ನೋಡಿದ್ದೀರಾ?

Sep 24, 2020, 6:52 PM IST

ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು ಜಲಪಾತದಿಂದ ಕೆಳಗೆ ಬಿತ್ತು. ಪೋಲಿ ಏಡಿಯೊಂದು ಧಮ್ ಹೊಡಿಯೋದನ್ನು ನೋಡಿದ್ದೀರಾ? ನಾಲೆಗೆ ಬಿದ್ದು ಕೊಚ್ಚಿ ಹೋದ ಗಜರಾಜನನ್ನು ರಕ್ಷಿಸಿದ್ದು ಹೇಗೆ? ಪುಟ್ಟ ಜೇಡದ ಬಲೆಯಲ್ಲಿ ಗುಬ್ಬಚ್ಚಿಯೇ ಸ್ವಾಹಾ.. ಇಲ್ಲಿದೆ ನೋಡಿ ನಂಬಲಸಾಧ್ಯ ಆದರೆ ನಂಬಲೇಬೇಕಾದ ಘಟನೆಗಳ ವಿಡಿಯೋ