ಇಲ್ಲೊಂದು ಮರಿಯಾನೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮಧ್ಯೆದಲ್ಲಿ ಬಿದ್ದು ವಿಲವಿಲವೆಂದು ಒದ್ದಾಡುತ್ತಿತ್ತು. ಇನ್ನೇನು ಸತ್ತೇ ಹೋಯ್ತು ಅನ್ನುವಷ್ಟರಲ್ಲಿ ಸಾವನ್ನೇ ಗೆದ್ದು ಬಂದಿತ್ತು. ಅರೇ..ಹೇಗೆ ಅಂತೀರಾ..? ಈ ಸುದ್ದಿ ನೋಡಿ!
ಬೆಂಗಳೂರು (ಜ. 05): ಇಲ್ಲೊಂದು ಮರಿಯಾನೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮಧ್ಯೆದಲ್ಲಿ ಬಿದ್ದು ವಿಲವಿಲವೆಂದು ಒದ್ದಾಡುತ್ತಿತ್ತು. ಇನ್ನೇನು ಸತ್ತೇ ಹೋಯ್ತು ಅನ್ನುವಷ್ಟರಲ್ಲಿ ಸಾವನ್ನೇ ಗೆದ್ದು ಬಂದಿತ್ತು. ಅರೇ..ಹೇಗೆ ಅಂತೀರಾ..? ಈ ಸುದ್ದಿ ನೋಡಿ!
ಇಲ್ಲೊಂದು ಕಡೆ ಮಹಿಳೆಯರಿಗಾಗಿ ಕೋಳಿ ಹಿಡಿಯುವ ಆಟ ಏರ್ಪಡಿಸಲಾಗಿತ್ತು. ಕೋಳಿಯನ್ನು ಯಾರು ಹಿಡಿತಾರೊ ಅವರೇ ಆ ಊರಿಗೆ ರಾಣಿಯಂತೆ... ಆದರೆ ಈ ಜವಾರಿ ಆಟಕ್ಕೆ ಒಂದು ಟ್ವಿಸ್ಟಿದೆ. ಏನದು..? ಇಲ್ಲೊಬ್ಬ ಮಹಿಳೆಯ ಮೇಲೆ ಕಳ್ಳರು ಅಟ್ಯಾಕ್ ಮಾಡಿದಾಗ, ಕಳ್ಳನಿಗೆ ಚಮಕ್ ಕೊಟ್ಟರು ಅ ಮಹಿಳೆ...!
ಹೊಸ ವರ್ಷದಂದು ಹಾಡು ಹೇಳ್ತಾ ಮಜಾ ಮಾಡುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ತಲೆಗೂದಲನ್ನೇ ಸುಟ್ಟು ಹಾಕಿತ್ತು