Woman Shoppers Mischief : ಅಬ್ಬಬ್ಬಾ ಇದೆಂಥಾ ಅಸಹ್ಯ : ಮಹಿಳೆ ವಿಡಿಯೋ ವೈರಲ್

Woman Shoppers Mischief : ಅಬ್ಬಬ್ಬಾ ಇದೆಂಥಾ ಅಸಹ್ಯ : ಮಹಿಳೆ ವಿಡಿಯೋ ವೈರಲ್

Kannadaprabha News   | Asianet News
Published : Dec 09, 2021, 02:12 PM ISTUpdated : Dec 09, 2021, 02:47 PM IST

ಸುವರ್ಣ ಸೂಪರ್ ಸ್ಪೆಷಲ್‌ನ ಮೂರು ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿ.  ಆನೆ ಹಾಗೂ ಮನುಷ್ಯನ ಕಾಳಗದ ಸುದ್ದಿ ಒಂದಾದರೆ ಇನ್ನೊಂದು ಮಹಿಳೆ ಅಸಹ್ಯಕರ ವರ್ತನೆ ದೃಶ್ಯ. ಮತ್ತೊಂದು ಪುಟ್ಟ ನಾಯಿ ಮರಿಯ ಸಾಹಸದ ವಿಡಿಯೋ... 

ಬೆಂಗಳೂರು (ಡು.09): ಇಲ್ಲೊಂದು ಕಡೆ ಬೈಕ್ (Bike) ಸವಾರನ ಮೇಲೆ ಆನೆ ಅಟ್ಯಾಕ್ ಮಾಡುತ್ತೆ.. ಜೀವ ಉಳಿದರೆ ಸಾಕು ಎಂದು ಆತ ಓಡಿ ಹೋಗ್ತಾನೆ. ಅಮೇಲೇನಾಯ್ತು? ಮತ್ತೊಂದು ಕಡೆ ಯುವತಿಯೊಬ್ಬಳು ಶಾಪಿಂಗ್ ತೆರಳಿದಾಗ ಮಾಡಿದ ಅಸಹ್ಯಕರ ಕೆಲಸ ಶಾಪಿಂಗ್ ಮಾಲ್‌ನ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ನೋಡಿದ್ರೆ ವಾಕರಿಗೆ ಬರಿಸುತ್ತೆ ಈ ವಿಡಿಯೋ. ಹಾಗಾದ್ರೆ ಆಕೆ ಅಲ್ಲಿ ಏನ್ ಮಾಡಿದ್ಲು.?

VIRAL NEWS : ಮೇಲಿಂದ ಕೆಳಕ್ಕೆ ಬಿತ್ತು ನವಜೋಡಿ - ವಿಡಿಯೋ ವೈರಲ್

ಇಲ್ಲೊಂದು ಕಡೆ ದೊಡ್ಡ ಸಿಂಹವನ್ನೇ ಪುಟ್ಟ ನಾಯಿ  ಮರಿ (puppy) ಬೆದರಿಸಿ ಓಡಿಸಿದೆ. ನಿಯತ್ತಿಗೆ  ಹೆಸರಾದ ನಾಯಿಗಳು ಎಂತಹ ಸಂದರ್ಭದಲ್ಲಿಯೂ ಮಾಲಿಕನ ರಕ್ಷಣೆಗೆ ನಿಲ್ಲುತ್ತೆ. ಅದರಂತೆ ಇಲ್ಲಿ ನಾಯಿ  ಮರಿ ಬಾಗಿಲ ಮತ್ತೊಂದು ಬದಿಗಿದ್ದ ಸಿಂಹವನ್ನು ಅಲ್ಲಿಂದ ತೆರಳುವಂತೆ ಮಾಡಿದೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. 
  
 

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!