VIRAL NEWS : ಮೇಲಿಂದ ಕೆಳಕ್ಕೆ ಬಿತ್ತು ನವಜೋಡಿ - ವಿಡಿಯೋ ವೈರಲ್

VIRAL NEWS : ಮೇಲಿಂದ ಕೆಳಕ್ಕೆ ಬಿತ್ತು ನವಜೋಡಿ - ವಿಡಿಯೋ ವೈರಲ್

Published : Dec 02, 2021, 09:27 AM ISTUpdated : Dec 02, 2021, 09:43 AM IST

ನವಜೋಡಿಗಳು ಜೆಸಿಬಿಯಲ್ಲಿ ಕೂತು ಆರತಕ್ಷತೆಗೆ ಮೆರವಣಿಗೆಗೆ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯ್ತೊ..ಜೋಡಿ ಜನರ ಮುಂದೆಯೇ ದೊಪ್ಪೆಂದು ನೆಲಕ್ಕೆ ಬಿತ್ತು.   ಯುವತಿಯೊಬ್ಬಳು ಕಿಲ್ಲರ್ ಮೊಸಳೆಯನ್ನು ಬಿಗಿದಪ್ಪಿ ಮುದ್ದಾಡಿದಳು. ಮೊಸಳೆಯನ್ನುಮೈ ಮೇಲೆ ಮಲಗಿಸಿಕೊಂಡಿದ್ದಳು.  ಆದರೆ ಆ ಮೊಸಳೆ ಮೂತ್ರ ವಿಸರ್ಜನೆ ಮಾಡಿ ಅಲ್ಲಿಂದ ಪರಾರಿಯಾಯ್ತು... ಈ ರೀತಿಯ  ಅನೇಕ ಇಂಟರೆಸ್ಟಿಂಗ್ ಸುದ್ದಿಗಳು ನಿಮಗಾಗಿ ಇಂದಿನ ಸುವರ್ಣ ಸೂಪರ್ ಸ್ಪೆಷಲ್ .

ಬೆಂಗಳೂರು  (ಡಿ.02):  ನವ ಜೋಡಿಗಳು (Couple ) ಜೆಸಿಬಿಯಲ್ಲಿ (JCB) ಕೂತು ಆರತಕ್ಷತೆಗೆ ಮೆರವಣಿಗೆಗೆ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯ್ತೊ..ಜೋಡಿ ಜನರ ಮುಂದೆಯೇ ದೊಪ್ಪೆಂದು ನೆಲಕ್ಕೆ ಬಿತ್ತು.

Haveri: ಹೋರಿ ಹಬ್ಬ ವೀಕ್ಷಣೆ ವೇಳೆ ಮಂದಿಯನ್ನು ತಿವಿದ ಹೋರಿ, ಕಂಟ್ರೋಲ್ ತರಲು ಹರಸಾಹಸ 

ಯುವತಿಯೊಬ್ಬಳು ಕಿಲ್ಲರ್ ಮೊಸಳೆಯನ್ನು ಬಿಗಿದಪ್ಪಿ ಮುದ್ದಾಡಿದಳು. ಮೊಸಳೆಯನ್ನುಮೈ ಮೇಲೆ ಮಲಗಿಸಿಕೊಂಡಿದ್ದಳು.  ಆದರೆ ಆ ಮೊಸಳೆ ಮೂತ್ರ ವಿಸರ್ಜನೆ ಮಾಡಿ ಅಲ್ಲಿಂದ ಪರಾರಿಯಾಯ್ತು... ಈ ರೀತಿಯ  ಅನೇಕ ಇಂಟರೆಸ್ಟಿಂಗ್ ಸುದ್ದಿಗಳು ನಿಮಗಾಗಿ ಇಂದಿನ ಸುವರ್ಣ ಸೂಪರ್ ಸ್ಪೆಷಲ್ .

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more