ಮೆಟ್ರೋದಲ್ಲಿ ಕಾಡುಹಂದಿ ಸಂಚಾರ, ಪ್ರಯಾಣಿಕರಿಗೆ ಪುಕಪುಕ..!

Jun 24, 2021, 9:57 AM IST

ಬೆಂಗಳೂರು (ಜೂ. 24): ಮೆಟ್ರೋದೊಳಗೆ ಅಚಾನಕ್ ಆಗಿ ಕಾಡುಹಂದಿಯೊಂದು ನುಗ್ಗಿ ಬಂದಿತ್ತು. ಮೆಟ್ರೋ ಭೋಗಿಯೊಳಗೆ ಅತ್ತಿಂದಿತ್ತ ಓಡಾಡುತ್ತಿತ್ತು. ಹಂದಿಯನ್ನು ನೋಡಿ ಕೆಲವರು ಭಯಪಟ್ಟುಕೊಂಡರೆ, ಇನ್ನು ಕೆಲವರು ವಿಡಿಯೋ ಮಾಡಿದರು. ಹಂದಿ ಮರಿಯನ್ನು ಹಿಡಿಯಲು ಅಧಿಕಾರಿಗಳು ಮುಂದಾದರೆ, ಅವರಿಗೂ ಚಳ್ಳೆ ಹಣ್ಣು ತಿನ್ನಿಸಿ ಓಡಿ ಹೋಯಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಇಲ್ಲಿನ ಹೊಟೇಲ್‌ಗಳಲ್ಲಿ ಕೊರೋನಾ ಕಷಾಯ ಕುಡಿದ್ರೆ ಮಾತ್ರ ಟಿಫನ್..!