ಕೊರೋನಾ ರೂಪಾಂತರಿ ಆತಂಕದ ನಡುವೆ ಕರ್ನಾಟಕದಲ್ಲಿ ಹತ್ತು ದಿನ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಡಿ.28 ರಿಂದ ಕರ್ಫ್ಯೂ ಜಾರಿಯಾಗುತ್ತಿದೆ. ಇದರ ನಡುವೆ ಡಿಸೆಂಬರ್ 31ಕ್ಕೆ ಬಂದ್ ಮಾಡೇ ಮಾಡುತ್ತೇವೆ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಸಿದೆ. ಈ ಸಂಕಷ್ಟಗಳ ನಡುವೆ ಜನಸಾಮಾನ್ಯರು ಬಡವಾಗಿದ್ದಾರೆ. ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.