Pilot Monica Khanna: ಧಗಧಗಿಸಿದ ವಿಮಾನ, ನೂರಾರು ಜೀವ ಉಳಿಸಿದ ಪೈಲಟ್​: ಒಂದೇ ಒಂದು ಎಂಜಿನ್​, ಪರ್ಫೆಕ್ಟ್​ ಲ್ಯಾಂಡಿಂಗ್​!

Pilot Monica Khanna: ಧಗಧಗಿಸಿದ ವಿಮಾನ, ನೂರಾರು ಜೀವ ಉಳಿಸಿದ ಪೈಲಟ್​: ಒಂದೇ ಒಂದು ಎಂಜಿನ್​, ಪರ್ಫೆಕ್ಟ್​ ಲ್ಯಾಂಡಿಂಗ್​!

Published : Jun 25, 2022, 08:08 PM IST

SpiceJet Pilot Monica Khanna Story in Kannada: ಲೋಹದ ಹಕ್ಕಿಗಳು ಆಗಸದಲ್ಲಿ ಸ್ವಚ್ಚಂದವಾಗಿ ಹಾರಾಡೋದು ನೋಡೋದು ಚೆಂದ. ಆದರೆ ಗ್ರಹಚಾರ ಕೆಟ್ಟರೆ ಅದೇ ಲೋಹದ ಹಕ್ಕಿ ಸಾವಿರಾರು ಜನರನ್ನ ಕ್ಷಣಮಾತ್ರದಲ್ಲಿ ಸುಟ್ಟು ಬೂದಿ ಮಾಡುತ್ತೆ

ನವದೆಹಲಿ (ಜೂ. 25): ಲೋಹದ ಹಕ್ಕಿಗಳು ಆಗಸದಲ್ಲಿ ಸ್ವಚ್ಚಂದವಾಗಿ ಹಾರಾಡೋದು ನೋಡೋದು ಚೆಂದ. ಆದರೆ ಗ್ರಹಚಾರ ಕೆಟ್ಟರೆ ಅದೇ ಲೋಹದ ಹಕ್ಕಿ ಸಾವಿರಾರು ಜನರನ್ನ ಕ್ಷಣಮಾತ್ರದಲ್ಲಿ ಸುಟ್ಟು ಬೂದಿ ಮಾಡುತ್ತೆ. ಆದರೂ ಕೆಲ ಡೇರಿಂಗ್ ಪೈಲಟ್ಸ್​​ ಬೆಂಕಿ ಹತ್ತಿ ಧಗಧಗ ಹೊತ್ತಿ ಉರಿಯುತ್ತಿರೋ ಫ್ಲೈಟ್​ ಕಂಟ್ರೋಲ್​ ಮಾಡ್ತಾರೆ ಅಷ್ಟೆ ಅಲ್ಲ, ಸಾವಿರಾರು ಜನರನ್ನ ಸೇಫ್​ ಮಾಡ್ತಾರೆ.  ಅಂಥಾ ಸೂಪರ್​ ಹಿರೋ ಪೈಲಟ್ಸ್​ಗಳಲ್ಲಿ ನಮ್ಮ ಇಂಡಿಯನ್​ ಪೈಲಟ್​ ಮೊನಿಕಾ ಖನ್ನಾ ಕೂಡಾ ಒಬ್ಬರು. ಇದೇ ರೀತಿ ಭಾರತದಲ್ಲಿ ಕೂಡಾ ಒಂದು ಘಟನೆ ನಡೆದಿದೆ. ಆ ಫ್ಲೈಟ್​ನ ಪೈಲಟ್​ ಸೀಟ್​ನಲ್ಲಿದ್ದ ಲೇಡಿ ಪೈಲಟ್​ ಎಲ್ಲರ ಪಾಲಿನ ಸೂಪರ್​ ಹೀರೋ ಆಗಿದ್ದಾರೆ. ಆಕೆಯ ಹೆಸರು ಪೈಲಟ್​ ಮೊನಿಕಾ ಖನ್ನಾ..!  ಅವರು ಮಾಡಿರೋ ಡೇರಿಂಗ್​ ಕೆಲಸ ಏನು ಗೊತ್ತಾ ಇಲ್ಲಿದೆ ನೋಡಿ ಡಿಟೈಲ್ಸ್​. 

ಇದನ್ನೂ ನೋಡಿ: ಒಟ್ಟಿಗೆ ವಿಮಾನ ಹಾರಿಸಿದ ಅಮ್ಮ ಮಗ ಪೈಲಟ್‌ ಜೋಡಿ : ವಿಡಿಯೋ ವೈರಲ್‌

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more