ಭಾರತಕ್ಕೆ ಗತವೈಭವ ತರಲು ಮೋದಿ  ಮಹಾ ಹೆಜ್ಜೆ; ಅಮೆರಿಕದಿಂದ ಮರಳಿ ಬರಲಿರೋ ವಸ್ತುಗಳ ಮಹತ್ವವೇನು?

ಭಾರತಕ್ಕೆ ಗತವೈಭವ ತರಲು ಮೋದಿ ಮಹಾ ಹೆಜ್ಜೆ; ಅಮೆರಿಕದಿಂದ ಮರಳಿ ಬರಲಿರೋ ವಸ್ತುಗಳ ಮಹತ್ವವೇನು?

Published : Sep 23, 2024, 02:43 PM IST

ಬ್ರಿಟಿಷರು ನಮ್ಮನ್ನ ಶತಮಾನಗಳ ಕಾಲ ಆಳಿದ್ರು. ಭಾರತವನ್ನ ಎಷ್ಟಾಗುತ್ತೋ ಅಷ್ಟು ಲೂಟಿ ಮಾಡಿದ್ರು. ಹೀಗೆ ಬ್ರಿಟಿಷರ ಅವಧಿಯಲ್ಲಿ ಭಾರತದಿಂದ ಅನೇಕ ಬೆಲೆಬಾಳೋ ವಸ್ತುಗಳು ಇಂಗ್ಲೆಂಡ್ ತಲುಪಿದ್ವು. ಈಗಲೂ ಅವು ಅಲ್ಲಿಯೇ ಇವೆ. ಅವುಗಳನ್ನ ವಾಪಸ್ ತರೋ ಪ್ರಯತ್ನಗಳು ನಡೆಯುತ್ತಿವೆ.

ನರೇಂದ್ರ ಮೋದಿ ಅಮೆರಿಕ ಭೇಟಿಯಲ್ಲಿ ದೊಡ್ಡ ಫಲಶೃತಿಯೇ ಸಿಕ್ಕಿದೆ.  ತಾಯ್ನಾಡಿಗೆ ಮರಳಿ ಬರಲಿವೆ ಭಾರತದ ಪುರಾತನ ವಸ್ತುಗಳು. ಯಾವುದೋ ಕಾಲದಲ್ಲಿ ಭಾರತದಿಂದ  ಲೂಟಿಯಾಗಿದ್ದ..ಕೊಳ್ಳೆ ಹೊಡೆದಿದ್ದ…ಕಳ್ಳತನ ಮಾಡಿದ ವಸ್ತುಗಳನ್ನ ಮರಳಿ ತರೋದು ಯಾಕಷ್ಟು ಮುಖ್ಯ..? ಇದಕ್ಕಾಗಿ ನಮೋ ದಿಟ್ಟ ಹೆಜ್ಜೆ ಇಟ್ಟಿರೋದು ಯಾಕೆ ಗೊತ್ತಾ..? ಆ ಕುರಿತ ವರದಿ ಇಲ್ಲಿದೆ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more