ರಾಮ ಮಂದಿರ,  ಆರ್ಟಿಕಲ್ 370 to PFI ಬ್ಯಾನ್: ಮೋದಿ ಗೆದ್ದ ಸವಾಲುಗಳ ಪಟ್ಟಿ ಹೇಗಿದೆ ಗೊತ್ತಾ?

ರಾಮ ಮಂದಿರ, ಆರ್ಟಿಕಲ್ 370 to PFI ಬ್ಯಾನ್: ಮೋದಿ ಗೆದ್ದ ಸವಾಲುಗಳ ಪಟ್ಟಿ ಹೇಗಿದೆ ಗೊತ್ತಾ?

Published : Sep 30, 2022, 06:00 PM IST

PFI Ban Explained in Kannada: ಆಗ ರಾಮ ಮಂದಿರ, ಆರ್ಟಿಕಲ್ 370, ಈಗ ಪಿಎಫ್ಐ ಬ್ಯಾನ್. ಈ  ಎಲ್ಲದರ ಹಿಂದೆಯೂ ಒಂದು  ಸೀಕ್ರೆಟ್ ಲಿಂಕ್ ಇದೆ. ಅದೇನು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್ 

ನವದೆಹಲಿ (ಸೆ. 30): ಪಿಎಫ್ಐ ಬ್ಯಾನ್ (PFI Ban) ಅನ್ನೋದು ಜಸ್ಟ್ ಶಾಕಿಂಗ್ ನ್ಯೂಸ್ ಅಲ್ಲ, ಅದು ನಿಜಕ್ಕೂ ಶಾಕ್ ಟ್ರೀಟ್ಮೆಂಟ್. ಆಗ ರಾಮ ಮಂದಿರ, ಆರ್ಟಿಕಲ್ 370, ಈಗ ಪಿಎಫ್ಐ ಬ್ಯಾನ್. ಈ  ಎಲ್ಲದರ ಹಿಂದೆಯೂ ಒಂದು  ಸೀಕ್ರೆಟ್ ಲಿಂಕ್ ಇದೆ. ಅದೇನು? ಆಗಲ್ಲ, ಆಗಲ್ಲ ಅಂದ್ಕೊಂಡು ಚಾಲೆಂಜ್ ಹಾಕಿದ್ದನ್ನೆಲ್ಲ ಸಾಧಿಸಿಯೇ ಬಿಟ್ರಾ ಪ್ರಧಾನಿ ಮೋದಿ? ಅದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ ತೆರೆದಿಡೋದೇ ಇವತ್ತಿನ ಸುವರ್ಣ ಫೋಕಸ್, ಚಾಲೆಂಜ್ ಮಾಡ್ಬೇಡಿ..! 

ಪಿಎಫ್ಐ ಬ್ಯಾನ್ ಬೆನ್ನಲ್ಲೇ ಆರ್‌ಎಸ್‌ಎಸ್‌ ಬ್ಯಾನ್‌ ಅಭಿಯಾನ: PFI Vs RSS ಎತ್ತಣಿಂದೆತ್ತ ಹೋಲಿಕೆ?

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
Read more