ಹೆರಾಲ್ಡ್ ವಿಚಾರಣೆಗೆ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ? ಸುದೀರ್ಘ  ವಿಚಾರಣೆ,  ಏನಿದರ ಗುಟ್ಟು?

ಹೆರಾಲ್ಡ್ ವಿಚಾರಣೆಗೆ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ? ಸುದೀರ್ಘ ವಿಚಾರಣೆ, ಏನಿದರ ಗುಟ್ಟು?

Published : Jun 17, 2022, 02:47 PM IST

ನ್ಯಾಷನಲ್ ಹೆರಾಲ್ಡ್ ವಿಚಾರಣೆಯಲ್ಲಿ ಮೆಗಾ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ..? ನಂಗೇನೂ ಗೊತ್ತಿಲ್ಲ ಅನ್ನುತ್ತಲೇ ಅವರ ಕಡೆ ಬೆರಳು ಮಾಡಿದರಾ ಕಾಂಗ್ರೆಸ್ನ ಯುವರಾಜ..? 3 ದಿನ.. 30 ಗಂಟೆ.. ಸುದೀರ್ಘ  ವಿಚಾರಣೆ ಬಳಿಕ ಈಗಿಲ್ಲದವರ ಮೇಲೆ ರಾಹುಲ್ ಹೊರೆಸಿದರಾ ಎಲ್ಲಾ ಹೊರೆ..?

ನವದೆಹಲಿ(ಜೂ.17): ಕಾಂಗ್ರೆಸ್ ನಾಯಕರೇ ಈಗ ಇಡಿ ವ್ಯೂಹದಲ್ಲಿ ಸಿಲುಕಿದ್ದಾರೆ.. ಇದರಿಂದ ಈಚೆ ಬರೋದು ಚಕ್ರವ್ಯೂಹ ಬೇಧಿಸಿದ ಹಾಗಾಗ್ತಾ ಇದೆ ಅನ್ನೋ ಮಾತೂ ಇದೆ.. ಅದೆಲ್ಲದರ ಮಧ್ಯೆ, ರಾಹುಲ್ ಗಾಂಧಿ ವೋರ ಅವರ ಬಗ್ಗೆ ಏನು ಹೇಳಿದ್ದಾರೆ..?

ಹಾಗಾದ್ರೆ, ಈ ಕತೆ ಮುಂದೆ ಯಾವ ಮಗ್ಗಲು ಬದಲಿಸಲಿದೆ.? ಇಲ್ಲಿಂದ ಮುಂದೆ ಏನಾಗಲಿದೆ..? ರಾಹುಲ್ ಗಾಂಧಿ ಅವರನ್ನ ದೊಡ್ಡ ಅಪಾಯವೊಂದು ಕಾಡ್ತಾ ಇದೆಯಾ..?

ರಾಹುಲ್ ಗಾಂಧಿ ಅವರ ವಿಚಾರಣೆ ಸಧ್ಯಕ್ಕಂತೂ ಮುಂದುವರೆಯೋ ಸಾಧ್ಯತೆಯೇ ಎದ್ದು ಕಾಣ್ತಾ ಇದೆ.. ಹೀಗಿರುವಾಗ, ವೋರಾ ಅವರ ಮೇಲೆ ಭಾರ ಹಾಕಿದ ಮಾತ್ರಕ್ಕೇ ಕತೆಯೆಲ್ಲಾ ಮುಗಿದೇ ಹೋಯ್ತಾ..? 

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
Read more