ಪುರಾತನ ಸಿಟಿಯಲ್ಲಿ ಹಬ್ಬದ ಸಂಭ್ರಮ: 144 ವರ್ಷಗಳ ಬಳಿಕ ಮಹಾಕುಂಭಕ್ಕೆ ಸಜ್ಜಾದ ಪ್ರಯಾಗ್‌ರಾಜ್

ಪುರಾತನ ಸಿಟಿಯಲ್ಲಿ ಹಬ್ಬದ ಸಂಭ್ರಮ: 144 ವರ್ಷಗಳ ಬಳಿಕ ಮಹಾಕುಂಭಕ್ಕೆ ಸಜ್ಜಾದ ಪ್ರಯಾಗ್‌ರಾಜ್

Published : Jan 12, 2025, 12:02 PM ISTUpdated : Jan 12, 2025, 12:03 PM IST

ಮಹಾ ಕುಂಭಮೇಳದ ಹಿನ್ನೆಲೆ ಪ್ರಯಾಗ್ ರಾಜ್ ನಲ್ಲಿ ಹೊಸ ಸಿಟಿಯೊಂದು ನಿರ್ಮಾಣವಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಪ್ರಯಾಗ್ ರಾಜ್ ಅನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಿಸಿದ್ದು ಇದರ ನಡುವೆ ನದಿ ತಟದಲ್ಲಿ ಟೆಂಟ್ ಸಿಟಿ ನಿರ್ಮಾಣವೂ ನಡೆದಿದೆ. 

ಪ್ರಯಾಗ್‌ರಾಜ್(ಜ.12): ಐತಿಹಾಸಿಕ ಮಹಾ ಕುಂಭಮೇಳಕ್ಕೆ ಉತ್ತರಪ್ರದೇಶ ಸಜ್ಜಾಗಿದೆ. ಪ್ರಯಾಗ್ ರಾಜ್ ನ ಬೀದಿಗಳು ಕೋಟ್ಯಂತರ ಭಕ್ತರನ್ನು ಸ್ವಾಗತಿಸಲು ಬಣ್ಣ ಹಚ್ಚಿ ಕುಳಿತಿವೆ. ತ್ರಿವೇಣಿ ಸಂಗಮದ ಪುಣ್ಯ ಸ್ಥಾನಕ್ಕಾಗಿ ನಾಗಸಾಧುಗಳು, ಅಘೋರಿಗಳು ಪ್ರಯಾಗ್ ರಾಜ್ ನತ್ತ ಹೆಜ್ಜೆ ಹಾಕಿದ್ದಾರೆ. ಅಷ್ಟಕ್ಕೂ ಕುಂಭಮೇಳ ಅಂದ್ರೇನು..? ಯಾಕೆ ನಡೆಯುತ್ತೆ..? ಈ ಬಾರಿಯ ಕುಂಭಮೇಳದ ವಿಶೇಷತೆ ಏನು? ಮಹಾಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ಸಂಗಮ ತೀರದಿಂದ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್..ಇದೇ ಈ ಹೊತ್ತಿನ ವಿಶೇಷ 'ಶತಮಾನಗಳ ಮಹಾಕುಂಭ. 

ಅಷ್ಟಕ್ಕೂ ಈ ಕುಂಭಮೇಳದ ಹಿನ್ನಲೆ ಏನು..? ಕುಂಭಮೇಳ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತೆ..? ಆ ಪುಣ್ಯ ಸ್ನಾನ ಮಾಡಿದ್ರೆ ಏನು ಲಾಭ?. 12 ವರ್ಷಕ್ಕೊಮ್ಮೆ ನಡೆಯುವ ಪೂರ್ಣ ಕುಂಭಮೇಳಕ್ಕೆ 700 ವರ್ಷದ ಇತಿಹಾಸವಿದೆ. ಪುರಾಣದ ಕಥೆಗಳ ಹಿನ್ನೆಲೆಯಿದೆ. ಕುಂಭಮೇಳದ ಆ ಪವಿತ್ರ ಸ್ನಾನ ಮಾಡಿದ್ರೆ ಪಾಪಗಳು ನಾಶ ಆಗುತ್ತೆ ಅನ್ನುವ ನಂಬಿಕೆ ಯಾಕೆ ಗೊತ್ತಾ..?

ಕಾಡ್ಗಿಚ್ಚಿನಿಂದ ನಟಿ ಪ್ರಿಯಾಂಕಾ ಮತ್ತು ನಟಿ ನೋರಾ ಜಸ್ಟ್ ಮಿಸ್; ಶೂಟಿಂಗ್ ಸ್ಟುಡಿಯೋಗಳೆಲ್ಲಾ

ಕುಂಭಮೇಳಕ್ಕೆ ಆಗಮಿಸುವ ಕೋಟ್ಯಂತರ ಭಕ್ತರಿಗೆ ನದಿ ತೀರದಲ್ಲಿ ತಂಗಲು ಅಲ್ಲೊಂದು ಸಿಟಿಯೇ ನಿರ್ಮಾಣವಾಗಿದೆ. ಹೇಗಿದೆ ಗೊತ್ತಾ ಆ ಸಿಟಿ..? ಆ ಸಿಟಿಯ ವಿಶೇಷತೆಗಳೇನು?. 

ಮಹಾ ಕುಂಭಮೇಳದ ಹಿನ್ನೆಲೆ ಪ್ರಯಾಗ್ ರಾಜ್ ನಲ್ಲಿ ಹೊಸ ಸಿಟಿಯೊಂದು ನಿರ್ಮಾಣವಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಪ್ರಯಾಗ್ ರಾಜ್ ಅನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಿಸಿದ್ದು ಇದರ ನಡುವೆ ನದಿ ತಟದಲ್ಲಿ ಟೆಂಟ್ ಸಿಟಿ ನಿರ್ಮಾಣವೂ ನಡೆದಿದೆ. ಅಷ್ಟಕ್ಕೂ ಟೆಂಟ್ ಸಿಟಿ ಅಂದ್ರೇನು? ಅಲ್ಲಿರುವ ವ್ಯವಸ್ಥೆಗಳು ಏನೇನು? ಇಲ್ಲಿದೆ ಡೀಟೇಲ್ಸ್. 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more