Farm Laws Repeal:ಮೋದಿ ರೈತರ ಪರ ಎಂದ ಜನ, ಕೃಷಿ ಕಾಯ್ದೆ ವಾಪಸ್ ಕುರಿತ ಸಮೀಕ್ಷೆ ವಿವರ!

Nov 22, 2021, 5:20 PM IST

ನವದೆಹಲಿ(ನ.22): ವಿವಾದಿತ ಮೂರು ಕೃಷಿ ಕಾಯ್ದೆಯನ್ನು ಪ್ರಧಾನಿ ನರೇಂದ್ರ ಮೋದಿ ಹಿಂತೆಗೆದುಕೊಂಡಿದ್ದಾರೆ. ದಿಢೀರ್ ಬೆಳವಣಿಗೆ ಕುರಿತು ಜನರ ಅಭಿಪ್ರಾಯವೇನು? ಕೃಷಿ ಕಾಯ್ದೆ ರೈತ ವಿರೋಧಿಯಾಗಿತ್ತಾ? ಮೋದಿ ರೈತ ವಿರೋಧಿ ನಿಲುವು ತಳೆದಿದ್ದರಾ? ಈ ಕುರಿತು ಹಲವು ಪ್ರಶ್ನೆಗಳಿಗೆ ಸಿವೋಟರ್ ಸಮೀಕ್ಷೆ ಉತ್ತರ ನೀಡಿದೆ.