PM Modi Europe Visit ಮಕ್ಕಳೊಂದಿಗೆ ಮಗುವಾಗಿ ಬಿಡ್ತಾರೆ ಮೋದಿ, ಬರ್ಲಿನ್‌ ಚಿಣ್ಣರ ಜೊತೆ ಪ್ರಧಾನಿ ಸಂಭ್ರಮ!

PM Modi Europe Visit ಮಕ್ಕಳೊಂದಿಗೆ ಮಗುವಾಗಿ ಬಿಡ್ತಾರೆ ಮೋದಿ, ಬರ್ಲಿನ್‌ ಚಿಣ್ಣರ ಜೊತೆ ಪ್ರಧಾನಿ ಸಂಭ್ರಮ!

Published : May 03, 2022, 08:00 PM IST
  • ಜರ್ಮನಿಯಲ್ಲಿ ಪುಟಾಣಿಯ ಹಾಡಿಗೆ ಮೋದಿ ಕ್ಲೀನ್ ಬೌಲ್ಡ್
  • ಮೋದಿ ಮುಂದೆ ದೇಶಭಕ್ತಿ ಗೀತೆ ಹಾಡಿದ ಪುಟ್ಟ ಹುಡುಗ
  • ಬಾಲಕಿ ಬಿಡಿಸಿದ ಮೋದಿ ಭಾವಚಿತ್ರಕ್ಕೆ ಪ್ರಧಾನಿ ಸಹಿ
     

ಬರ್ಲಿನ್(ಮೇ.03) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯುರೋಪ್ ಪ್ರವಾಸ ಸೋಮವಾರ ಶುರುವಾಗಿದೆ. ಪ್ರವಾಸದ ಮೊದಲ ಹೆಜ್ಜೆಯಲ್ಲಿ ಜರ್ಮನಿಯ ಬರ್ಲಿನ್'ಗೆ ತಲುಪಿದ ಮೋದಿಗೆ ಅನಿವಾಸಿ ಭಾರತೀಯರಿಂದ ಪ್ರೀತಿಯ ಅಭೂತಪೂರ್ವ ಸ್ವಾಗತ ದೊರೆಯಿತು. ಪ್ರಧಾನಿ ಮೋದಿಯವರಿಗೆ ಮಕ್ಕಳು, ಮಕ್ಕಳ ಜೊತೆ ಕಾಲ ಕಳೆಯೋದು ಎಷ್ಟು ಖುಷಿ ಕೊಡತ್ತೆ ಅನ್ನೋದಕ್ಕೆ ಈ ದೃಶ್ಯ ಮತ್ತೊಂದು ಸಾಕ್ಷಿ. ಜರ್ಮಿನಿಯ ಬರ್ಲಿನ್'ನಲ್ಲಿ ಅನಿವಾಸಿ ಭಾರತೀಯ ಕುಟುಂಬದ ಬಾಲಕನೊಬ್ಬ ಪ್ರಧಾನಿ ಮೋದಿಯವರ ಮುಂದೆ ನಿಂತು ದೇಶಭಕ್ತಿಗೀತೆಯೊಂದನ್ನು ಹಾಡಿದ. ಹುಡುಗನ ಹಾಡನ್ನು ತದೇಕಚಿತ್ತದಿಂದ ಆಲಿಸಿದ ಮೋದಿ ಬಾಲಕನ ಹಾಡು ಕೇಳಿ ಫುಲ್ ಖುಷ್ ಆದ್ರು. ಅಷ್ಟೇ ಅಲ್ಲ, ಪುಟ್ಟ ಹುಡುಗ ಹಾಡುವುದನ್ನು ಚಿಟಿಕೆ ಹೊಡೆಯುತ್ತಾ ಎಂಜಾಯ್ ಮಾಡಿದ್ರು.
 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more