ಹಳೆಯ ದೋಸ್ತಿಗಳ ಸಾಲಮನ್ನಾ ಸಮರ, ಬಾಂಗ್ಲಾ ದೌರ್ಜನ್ಯಕ್ಕೆ ಸಿಗದ ಉತ್ತರ

ಹಳೆಯ ದೋಸ್ತಿಗಳ ಸಾಲಮನ್ನಾ ಸಮರ, ಬಾಂಗ್ಲಾ ದೌರ್ಜನ್ಯಕ್ಕೆ ಸಿಗದ ಉತ್ತರ

Published : Oct 22, 2021, 11:53 PM IST

* ಬಿಸಿಯೇರಿದ ಉಪಚುನಾವಣೆ ಕಣ, ತೋಟದಲ್ಲಿ ಕುಳಿತು ಲೆಕ್ಕಾಚಾರ!
* ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ
* ಉಪಕಣದಲ್ಲಿ ಹಳೆಯ ದೋಸ್ತಿಗಳ ಸಾಲಮನ್ನಾ ಸಮರ
* ಬಾಂಗ್ಲಾದಲ್ಲಿ  ಹಿಂದುಗಳ ಮಾರಣಹೋಮ, ಸೋ ಕಾಲ್ಡ್ ಗಳು ಎಲ್ಲಿ ಹೋದರು?

ಬೆಂಗಳೂರು(ಅ. 22)   ಕರ್ನಾಟಕದಲ್ಲಿ(Karnataka Politics) ಉಪಚುನಾವಣೆ (By Poll) ಕಣ ರಂಗೇರಿದ್ದು ಬಿಜೆಪಿಯವರು (BJP)  ಲೂಟಿ ಹೊಡೆದ ದುಡ್ಡನ್ನು ಜನರಿಗೆ ಹಂಚುತ್ತಿದ್ದಾರೆ ಎಂದು ಸಿದ್ದರಾಮಯ್ಯ (Siddaramaiah)ಆರೋಪಿಸಿದ್ದಾರೆ.  ಉಪಚುನಾವಣಾ ಕಣದಲ್ಲಿ ಸಾಲಮನ್ನಾ ವಿಚಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೆದಕಿದ್ದಾರೆ. ಅದಕ್ಕೆ ಎಚ್‌ಡಿ ಕುಮಾರಸ್ವಾಮಿ (HD Kumaraswamy)ಸಹ ಅಷ್ಟೆ ತಾರ್ಕಿಕ ಉತ್ತರ ನೀಡಿದ್ದಾರೆ.

'ಕಟೀಲ್ ಸೀರೆ ತೊಟ್ಟರೆ ಹೆಣ್ಣು ಅಲ್ಲ..ಗಂಡೂ ಅಲ್ಲ'

ಬಾಂಗ್ಲಾದೇಶದಲ್ಲಿ (Bangladesh) ಹಿಂದುಗಳ (Hindu) ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದ್ದು ಅಲ್ಲಿನ ಹಿಂದುಗಳು ಭಯದಲ್ಲೇ ಬದುಕುವಂತಾಗಿದೆ. ಆದರೆ ಭಾರತದ ಬುದ್ಧಿಜೀವಿಗಳ ಮುಖವಾಡ ಮತ್ತೆ ಕಳಚಿ ಬಿದ್ದಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್(News Hour) ನಲ್ಲಿ

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?