ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಇಂದೇ ಕ್ಲೈಮ್ಯಾಕ್ಸ್? ರೆಬೆಲ್ ಶಾಸಕರು ಇಂದು ಮುಂಬೈಗೆ?

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಇಂದೇ ಕ್ಲೈಮ್ಯಾಕ್ಸ್? ರೆಬೆಲ್ ಶಾಸಕರು ಇಂದು ಮುಂಬೈಗೆ?

Published : Jun 27, 2022, 03:26 PM ISTUpdated : Jun 27, 2022, 03:42 PM IST

ಗುವಾಹಟಿ ಸೇರಿದ್ದ ರೆಬೆಲ್ ಶಾಸಕರು ಇಂದೇ ಮರಳಿ ರಾಜ್ಯಕ್ಕೆ ಬರುತ್ತಾರಾ? ಹೌದು ಈ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದ್ದು ಶಿವಸೇನೆ ಟೀಂ ರೆಬೆಲ್ ಶಾಸಕರ ವಿರುದ್ಧ ಪ್ರಯೋಗಿಸಿದ ಹೊಸ ಅಸ್ತ್ರ

ಮುಂಬೈ(ಜೂ.27): ಮಹಾರಾ‍ಷ್ಟ್ರದ ರಾಜಕಾರಣ ಕೊನೆಯ ಹಂತ ತಲುಪಿದ್ಯಾ? ಇವತ್ತಿನಿಂದ ಇಂದಿನಿಂದ ನೆರೆ ರಾಝ್ಯದಲ್ಲಿ ಅಸಲಿ ಡ್ರಾಮಾ ನಡೆಯುತ್ತಾ? ಗುವಾಹಟಿ ಸೇರಿದ್ದ ರೆಬೆಲ್ ಶಾಸಕರು ಇಂದೇ ಮರಳಿ ರಾಜ್ಯಕ್ಕೆ ಬರುತ್ತಾರಾ? ಹೌದು ಈ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದ್ದು ಶಿವಸೇನೆ ಟೀಂ ರೆಬೆಲ್ ಶಾಸಕರ ವಿರುದ್ಧ ಪ್ರಯೋಗಿಸಿದ ಹೊಸ ಅಸ್ತ್ರ

ಡೆಪ್ಯುಟಿ ಸ್ಪೀಕರ್ ಹದಿನಾರು ರೆಬೆಲ್ ಶಾಸಕರಿಗೆ ನೋಟಿಸ್ ನೀಡಿದ್ದಾರೆ. ಶಿಂಧೆಗೂ ಈ ನೋಟಿಸ್ ನಿಡಲಾಗಿದ್ದು ಖುದ್ದು ಹಾಜರಿರುವಂತೆ ಇದರಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ಕುರಿತಾದ ಮತ್ತಷ್ಟು ವಿವರ ವಿಡಿಯೋದಲ್ಲಿ

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more