ಏ. 15 ರಿಂದ ಲಾಕ್‌ಡೌನ್ 2.0 ಶುರು; ಹೇಗಿರಲಿವೆ ಹೊಸ ಗೈಡ್‌ಲೈನ್ಸ್?

Apr 13, 2020, 1:04 PM IST

ಬೆಂಗಳೂರು (ಏ. 13): ಮಾರಕ ಕೊರೋನಾ ವೈರಸ್‌ ನಿಗ್ರಹಕ್ಕೆ ದೇಶವ್ಯಾಪಿ ಜಾರಿಯಲ್ಲಿರುವ 21 ದಿನಗಳ ಲಾಕ್‌ಡೌನ್‌ ಏ.15ಕ್ಕೆ ಮುಕ್ತಾ​ಯ​ವಾ​ಗ​ಲಿದ್ದು ಇದನ್ನು ಇನ್ನೂ 2 ವಾರ ವಿಸ್ತರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಈ ಕುರಿತಂತೆ ಕೆಲವೊಂದು ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. 2.0 ಲಾಕ್‌ಡೌನ್‌ನಲ್ಲಿ ಯಾವೆಲ್ಲಾ ಬದಲಾವಣೆ ಇರಲಿದೆ? ಏನೆಲ್ಲಾ ಹೊಸ ಮಾರ್ಗಸೂಚಿಗಳು ಬರಲಿವೆ? ಇಲ್ಲಿದೆ ಮಾಹಿತಿ. 

15ಕ್ಕೆ ಲಾಕ್‌ಡೌನ್‌ ಕೊಂಚ ಸಡಿ​ಲ?
ಕೊರೋನಾ ತೀವ್ರತೆ ಆಧಾರದಲ್ಲಿ ಮೂರು ಝೋನ್‌ಗಳು

"