ಸುಗ್ಗಿ ಸಂಕ್ರಾಂತಿ; ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಭ್ರಮವೋ ಸಂಭ್ರಮ!

Jan 15, 2020, 1:21 PM IST

ಬೆಂಗಳೂರು (ಜ. 15):   ಪ್ರಯುಕ್ತ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಭ್ರಮ ಶುರುವಾಗಿದೆ. ಮಧುರೈನಲ್ಲಿ ಬೆಳಿಗ್ಗೆಯಿಂದಲೇ ಜಲ್ಲಿಕಟ್ಟು ಸಂಭ್ರಮ ಜೋರಾಗಿದೆ. ರಾಜ್ದದ ಬೇರೆ ಬೇರೆ ಕಡೆ ಜಲ್ಲಿಕಟ್ಟು ಆಯೋಜಿಸಲಾಗಿದೆ. ಹೇಗಿತ್ತು ಸಂಭ್ರಮ ಇಲ್ಲಿದೆ ನೋಡಿ!