ಆಫ್ರಿಕಾದಲ್ಲಿ ಭಾರತದ ವ್ಯಾಕ್ಸಿನ್ ಕೆಲಸವನ್ನೇ ಮಾಡುವುದಿಲ್ಲವಂತೆ!

Mar 12, 2021, 4:45 PM IST

ಬೆಂಗಳೂರು (ಮಾ. 12): ಆಫ್ರಿಕಾದಲ್ಲಿ ಭಾರತದ ವ್ಯಾಕ್ಸಿನ್ ಕೆಲಸವನ್ನೇ ಮಾಡುವುದಿಲ್ಲವಂತೆ! ಭಾರತದ ಲಸಿಕೆಯನ್ನು ವಾಪಸ್ ಕಳುಹಿಸಿದೆ ಆಫ್ರಿಕಾ. ಹಾಗಾಗಿ ಆಫ್ರಿಕಾ ವೈರಸ್ ಬಗ್ಗೆ ಎಚ್ಚರ ವಹಿಸಬೇಕಾಗಿದೆ.

ಕೊರೊನಾ 'ಮಹಾ' ಸ್ಫೋಟ, ಲಾಕ್‌ಡೌನ್‌ ಮೊರೆ ಹೋದ ನಾಗಪುರ, ರಾಜ್ಯಕ್ಕೂ ತಪ್ಪಿಲ್ಲ ಕಂಟಕ