Jan 8, 2021, 7:49 PM IST
ಬೆಂಗಳೂರು, (ಜ.08): ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಆಕ್ಸ್ ಫರ್ಡ್ ನ ಆಸ್ಟ್ರಾಜೆನಿಕಾ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಡ್ರೈರನ್ ಗೆ ಅನುಮತಿ ನೀಡಿದೆ.
ರೂಪಾಂತರಿ ವೈರಸ್ ಆತಂಕ ಬೇಡ; 2 ಕೊರೋನಾ ಲಸಿಕೆ ಪರಿಣಾಮಕಾರಿ ಎಂದ ಅಧ್ಯಯನ ವರದಿ!
ಇನ್ನು ವಾಕ್ಸಿನೇಶನ್ ಕೇಂದ್ರಗಳಿಗೆ ಹೋದರೆ ವ್ಯಾಕ್ಸಿನ್ ಸಿಗಲ್ಲ. ನಿಮ್ಗೆ ಕೊರೋನಾ ವ್ಯಾಕ್ಸಿನ್ ಬೇಕಾ? ಏನ್ ಮಾಡಬೇಕು? ಯಾವ ದಾಖಲೆ ಕೊಟ್ರೆ ನಿಮಗೆ ಕೊರೋನಾ ಲಸಿಕೆ ಸಿಗುತ್ತೆ..? ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವ್ಯಾಕ್ಸಿನ್ ಡಿಟೆಲ್ಸ್..