Dec 27, 2020, 10:41 AM IST
ಬೆಂಗಳೂರು (ಡಿ. 27): ಕೊರೊನಾ ಲಸಿಕೆ ಹಂಚಿಕೆಗೆ ಭಾರತದಲ್ಲೂ ತಯಾರಿ ಜೋರಾಗಿದೆ. ಕ್ಯಾವ್ಯಾಕ್ಸಿನ್ ತಯಾರಿಸಲು ಭಾರತ್ ಬಯೋಟೆಕ್ಗೆ ಸೂಚನೆ ನೀಡಲಾಗಿದೆ. ಈಗಾಗಲೇ 3 ನೇ ಹಂತದ ಪ್ರಯೋಗ ಯಶಸ್ವಿಯಾಗಿದೆ. ಎಲ್ಲಾ ರೆಡಿ ಮಾಡಿಟ್ಟುಕೊಳ್ಳಿ ಎಂದು ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜ. 18 ಕ್ಕೆ ಲಸಿಕೆ ಲಾಂಚ್ ಆಗುವ ಎಲ್ಲಾ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್ಡೇಟ್ಸ್ ಇಲ್ಲಿದೆ ನೋಡಿ..!
ಬಿಜೆಪಿ ಜೊತೆಗಿನ ಮೈತ್ರಿ, ರಾಜಕೀಯ ನಿವೃತ್ತಿ; ದೇವೇಗೌಡರ ಮಾತಿನ ಒಳ ಸುಳಿವು!