Feb 28, 2020, 3:18 PM IST
ನವದೆಹಲಿ (ಫೆ. 28): ದಂಗೆ ವಿಚಾರದಲ್ಲಿ ಅಂತರಾಷ್ಟ್ರೀಯ ಮಾಧ್ಯಮಗಳಿಗೆ ವಿದೇಶಾಂಗ ಇಲಾಖೆ ದಾರಿ ತಪ್ಪಿಸುವ, ತಪ್ಪಾದ ಮಾಹಿತಿ ನೀಡಬೇಡಿ ಎಂದು ವಾರ್ನಿಂಗ್ ನೀಡಿದೆ. ಅಸಂಬದ್ಧ ಹೇಳಿಕೆಗಳ ವಿರುದ್ಧ ವಿದೇಶಾಂಗ ಇಲಾಖೆ ವಾರ್ನಿಂಗ್ ನೀಡಿದೆ.
ದೆಹಲಿ ದಂಗೆಗೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಸೋನಿಯಾ, ರಾಹುಲ್ ಗಾಂಧಿ ವಿರುದ್ಧ FIR ದಾಖಲಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಸೋನಿಯಾ, ರಾಹುಲ್‌ಗೆ ನೊಟೀಸ್ ನೀಡಲಾಗಿದೆ.