ಭಾರತೀಯ ವಿಜ್ಞಾನಿಗಳ ಸಾಹಸಕ್ಕೆ ಸಿಕ್ಕಿದೆ ಪ್ರತಿಫಲ, ಚಂದ್ರಯಾನ3 ಲ್ಯಾಂಡಿಂಗ್‌ಗೆ ಕಾಯುತ್ತಿದೆ ವಿಶ್ವ!

ಭಾರತೀಯ ವಿಜ್ಞಾನಿಗಳ ಸಾಹಸಕ್ಕೆ ಸಿಕ್ಕಿದೆ ಪ್ರತಿಫಲ, ಚಂದ್ರಯಾನ3 ಲ್ಯಾಂಡಿಂಗ್‌ಗೆ ಕಾಯುತ್ತಿದೆ ವಿಶ್ವ!

Published : Aug 22, 2023, 11:38 PM IST

ಚಂದ್ರಯಾನ3 ಯಶಸ್ವಿ ಲ್ಯಾಂಡಿಂಗ್‌ಗೆ ಶುಭಕೋರಿದ ಗಣ್ಯರು, ಚಂದ್ರಯಾನ 3 ಮಿಷನ್ ಬಜೆಟ್ 615 ಕೋಟಿ ರೂ, ಚಂದ್ರನ ದಕ್ಷಿಣ ಧ್ರುವಕ್ಕೆ ರೋವರ್ ಕಳುಹಿಸಿದ ಮೊದಲ ದೇಶ ಭಾರತ, ಚಂದ್ರಯಾನ3 ಲ್ಯಾಂಡಿಂಗ್ ಕನ್ನಡದಲ್ಲೇ ವಿವರಣೆ, ದೊಡ್ಡ ಪರದೆ ವ್ಯವಸ್ಥೆ ಸೇರಿದಂತೆ ಇಂದಿನ ಇಡೀ ದಿನದ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಚಂದ್ರಯಾನ 3 ಮಿಷನ್ ಯೋಜನೆ ಯಶಸ್ಸಿಗೆ ಕೆಲವೇ ಕ್ಷಣಗಳು ಮಾತ್ರ ಬಾಕಿ. ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಸಲು ಇಸ್ರೋ ತಯಾರಿ ಮಾಡಿಕೊಂಡಿದೆ. ಯಶಸ್ವಿ ಲ್ಯಾಂಡಿಂಗ‌ಗಾಗಿ ದೇಶದ ಮೂಲೆ ಮೂಲೆಯಲ್ಲಿ ಪೂಜೆ ನಡೆದಿದೆ.ಚಂದ್ರಯಾನ3 ಮಿಷನ್ ಯೋಜನೆ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತದೆ. ಚಂದ್ರನ ದಕ್ಷಿಣ ಧ್ರುವಕ್ಕೆ ರೋವರ್ ಕಳುಹಿಸಿದ ಮೊದಲ ದೇಶ ಭಾರತ.  ಬಾಲಿವುಡ್ ಸಿನಿಮಾ ಆದಿಪುರುಷ್ 700 ಕೋಟಿ ರೂಪಾಯಿ, ಆರ್‌ಆರ್‌ಆರ್ ಸಿನಿಮಾ ಬಜೆಟ್ 550 ಕೋಟಿ ರೂಪಾಯಿ, ಹಾಲಿವುಡ್‌ನ ಅವೆಂಜರ್ಸ್ ಎಂಡ್‌ಗೇಮ್ ಸಿನಿಮಾ ಖರ್ಚು 2,900 ಕೋಟಿ ರೂಪಾಯಿ. ಆದರೆ ಚಂದ್ರಯಾನ 3 ಮಿಷನ್ ಯೋಜನೆಗೆ 615 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕಡಿಮೆ ಖರ್ಚಿನಲ್ಲಿ ಚಂದ್ರಯಾನ ಮಾಡಿದ ದೇಶ ಭಾರತ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.  

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more