Central Vista: ಆಕೃತಿ ಮಾತ್ರವೇ ಅಲ್ಲ, ಚರಿತ್ರೆಯೇ ಫುಲ್ ಚೇಂಜ್: ಹೇಗಿದ್ದ ದೆಹಲಿ ಈಗ ಹೇಗಾಗಿದೆ ಗೊತ್ತಾ?

Central Vista: ಆಕೃತಿ ಮಾತ್ರವೇ ಅಲ್ಲ, ಚರಿತ್ರೆಯೇ ಫುಲ್ ಚೇಂಜ್: ಹೇಗಿದ್ದ ದೆಹಲಿ ಈಗ ಹೇಗಾಗಿದೆ ಗೊತ್ತಾ?

Published : Sep 09, 2022, 09:25 PM ISTUpdated : Sep 09, 2022, 09:38 PM IST

What has changed in New Delhi: ದೆಹಲಿಯ ಸೆಂಟ್ರಲ್ ವಿಸ್ಟಾ ಮೋದಿ ಅವರ ಡ್ರೀಮ್ ಪ್ರಾಜೆಕ್ಟ್, ಅಷ್ಟೇ ಅಲ್ಲ, ಅದು ಭಾರತೀಯರ ಹೆಮ್ಮೆಯ ಪ್ರತೀಕ

ನವದೆಹಲಿ (ಸೆ. 09): ಕರ್ತವ್ಯಪಥದಲ್ಲಿ ಮೋದಿ (PM Narendra Modi) ಇಟ್ಟಾಯ್ತ ವಿಕ್ರಮ ಹೆಜ್ಜೆ, ವಿರೋಧಿಸಿದವರನ್ನೇ  ವಿಸ್ಮಿತಗೊಳಿಸಿದ್ದು ಹೇಗೆ ಸೆಂಟ್ರಲ್ ವಿಸ್ತಾ (Centrl Vista)? ದೆಹಲಿಯ ಸೆಂಟ್ರಲ್ ವಿಸ್ತಾ ಪ್ರಧಾನಿ ಮೋದಿ ಅವರ ಡ್ರೀಮ್ ಪ್ರಾಜೆಕ್ಟ್, ಅಷ್ಟೇ ಅಲ್ಲ, ಅದು ಭಾರತೀಯರ ಹೆಮ್ಮೆಯ ಪ್ರತೀಕ. ಎಲ್ಲಿಗೆ ಬಂತು ಮೋದಿ ಡ್ರೀಮ್ ಪ್ರಾಜೆಕ್ಟ್? ಪ್ರಧಾನಿ ಮೋದಿ ಅವರು ಕರ್ತವ್ಯ ಪಥದ (Kartavya Path) ಅದ್ದೂರಿ ಉದ್ಘಾಟನೆನೇನೋ ಮಾಡಿದ್ರು. ಆದ್ರೆ ಅಲ್ಲಿನ ಸ್ಪೆಷಾಲಿಟಿ ಏನು? ಅಲ್ಲಿ ಹೊಸದಾಗಿ ಏನೇನು ನಿರ್ಮಾಣವಾಗಿದೆ? ಏನೆಲ್ಲಾ ಬದಲಾಗಿದೆ? ಏನು ಗೊತ್ತಾ ಪ್ರಧಾನಿ  ನೆಕ್ಸ್ಟ್ ಟಾರ್ಗೆಟ್?  ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮೋದಿ ಪ್ರಾಜೆಕ್ಟ್ ಸೀಕ್ರೆಟ್

ಗುಲಾಮಗಿರಿಯ ಕುರುಹು ಅಳಿಸಿದ ಮೋದಿ ಕನಸಿನ ಯೋಜನೆಯ ಲೋಕಾರ್ಪಣೆ!

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more