ವರದಕ್ಷಿಣೆ ಕಿರುಕುಳ ಕಾಯ್ದೆ ಮಹಿಳೆಗೆ ಸಿಕ್ಕ ನ್ಯಾಯಕ್ಕಿಂತ ಪುರುಷನಿಗಾದ ಅನ್ಯಾಯವೇ ಹೆಚ್ಚಾ?

ವರದಕ್ಷಿಣೆ ಕಿರುಕುಳ ಕಾಯ್ದೆ ಮಹಿಳೆಗೆ ಸಿಕ್ಕ ನ್ಯಾಯಕ್ಕಿಂತ ಪುರುಷನಿಗಾದ ಅನ್ಯಾಯವೇ ಹೆಚ್ಚಾ?

Published : Jan 13, 2025, 01:55 PM ISTUpdated : Jan 13, 2025, 01:58 PM IST

ವರದಕ್ಷಿಣೆ ಕಿರುಕುಳ ಕಾಯ್ದೆ ಯಾರಿಗೆ ಲಾಭ? ಮಹಿಳೆಯರ ರಕ್ಷಣೆಗಾ? ಗಂಡಂದಿರ ಹಿಂಸೆಗಾ? ಸಾಲು ಸಾಲು ಪ್ರಕರಣಗಳಿಂದ ಇದೀಗ ಈ ಚರ್ಚೆ ಶುರುವಾಗಿದೆ.498ಎ ಹಾಕಿದರೆ ಏನಾಗುತ್ತೆ?

ಬೆಂಗಳೂರಿನ ಅತುಲ್ ಸುಭಾಷ್ ಸೇರಿದಂತೆ ದೇಶಾದ್ಯಂತ ನಡೆದ ಕೆಲ ಪ್ರಕರಣಗಳು ಇದೀಗ ವರದಕ್ಷಿಣೆ ಕಾಯ್ದೆಯನ್ನು ಮಹಿಳೆಯರು ಯಾವ ರೀತಿ ದುರಪಯೋಗ ಪಡಿಸುತ್ತಾರೆ ಅನ್ನೋ ವಿಚಾರದ ಮೇಲೆ ಬೆಳಕು ಚೆಲ್ಲಿದೆ. ಇದರ ಬೆನ್ನಲ್ಲೇ  498ಎ ಸೆಕ್ಷನ್ ತಿದ್ದುಪಡಿ ಅಗತ್ಯವಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಪ್ರಕರಣ ದಾಖಲಿಸುವಾಗ ಮಹಿಳೆ, ಪುರುಷನ ವಿರುದ್ದ 498ಎ ಸೆಕ್ಷನ್ ದಾಖಲಿಸಿದರೆ ಗಂಡಂದಿರ ಗೋಳು ಕೇಳೋಕೆ ಯಾರು ಇಲ್ವಾ..? ಬ್ಲಾಕ್​ಮೇಲ್ ಮಾಡುವ ಅಸ್ತ್ರವಾಗ್ತಿದೀಯಾ ಇದು..? ದುರುಪಯೋಗ ಹೇಗಾಗುತ್ತಿದೆ?

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more