'ಕ್ಯಾ ಮಾಲ್ ರೇ' ಎಂದವನಿಗೆ ಮಾಂಜಾ ಕೊಟ್ಟ ಯುವತಿ: ವಿಡಿಯೋ ವೈರಲ್

'ಕ್ಯಾ ಮಾಲ್ ರೇ' ಎಂದವನಿಗೆ ಮಾಂಜಾ ಕೊಟ್ಟ ಯುವತಿ: ವಿಡಿಯೋ ವೈರಲ್

Published : Dec 11, 2022, 11:36 AM IST

ಮುಂಬೈನಲ್ಲಿ ಚುಡಾಯಿಸಿದ ರೋಡ್ ರೋಮಿಯೋಗೆ ಯುವತಿಯೊಬ್ಬಳು ಜನ್ಮ ಜಾಲಾಡಿದ್ದಾಳೆ. ವಿಡಿಯೋ ವೈರಲ್ ಆಗಿದೆ.

ಮುಂಬೈನಲ್ಲಿ ಕ್ಯಾ ಮಾಲ್‌ ರೇ ಎಂದವನು ಮೇಲೆ ಯುವತಿಯೊಬ್ಬಳು ಎರಗಿ ಬಿದ್ದಿದ್ದಾಳೆ. ಯುವತಿಯನ್ನು ನೋಡಿ ಈ ರೋಡ್‌ ರೋಮಿಯೋ ಕ್ಯಾ ಮಾಲ್‌ ರೇ ಎಂದು ಹೇಳಿದ್ದಾನೆ. ಇದನ್ನು ಗಮನಿದ ಯುವತಿ ನಡುರಸ್ತೆಯಲ್ಲಿ ಯವಕನನ್ನು ತರಾಟೆಗೆ ತೆಗೆದು ಕೊಂಡಿದ್ದಳು. ಯುವತಿ ಮಾತ್ರವಲ್ಲದೆ ಸ್ಥಳೀಯರು ಈ ರೋಡ್‌ ರೋಮಿಯೊಗೆ ಸರಿಯಾಗಿ ಮಾಂಜಾ ಕೊಟ್ಟಿದ್ದರು. ಇಷ್ಟಕ್ಕೆ ಬಿಡದೆ ಯುವತಿ ಬುದ್ಧಿ ಕಲಿಸಬೇಕು ಎಂದು ಪೊಲೀಸರನ್ನು ಕರೆಸಿದಳು. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಈ ರೋಡ್‌ ರೋಮಿಯೊವನ್ನು ಸ್ಟೇಷನ್‌ಗೆ ಎಳೆದು ಕೊಂಡು ಹೋದರು. ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.

Tarot Readings: ವೃಶ್ಚಿಕಕ್ಕೆ ಕಾಡಲಿದೆ ಚಂಚಲತೆ, ಕುಂಭಕ್ಕೆ ಕೆಲಸದ ಹ ...

 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more