PM Modi Birthday: ಮೋದಿ ಬರ್ತ್ ಡೇಗೆ ಭರ್ಜರಿಯಾಗಿ ರೆಡಿಯಾಗಿದೆ ಕಮಲ ಪಡೆ..!

PM Modi Birthday: ಮೋದಿ ಬರ್ತ್ ಡೇಗೆ ಭರ್ಜರಿಯಾಗಿ ರೆಡಿಯಾಗಿದೆ ಕಮಲ ಪಡೆ..!

Published : Sep 16, 2022, 04:29 PM IST

ಮೋದಿ ಬರ್ತ್ ಡೇಗೆ ಭರ್ಜರಿಯಾಗಿ ರೆಡಿಯಾಗಿದೆ ಕಮಲ ಪಡೆ. ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರ ವರೆಗೆ ಮೋದಿ ಹೆಸರಲ್ಲಿ ಹೇಗೆ ನಡೆಯಲಿದೆ ಗೊತ್ತಾ ಸೇವಾ ಪಾಕ್ಷಿಕ..? ಮೋದಿ ಜನ್ಮದಿನ ಒಂದೊಂದು ವರ್ಷವೂ ಒಂದೊಂದು ಸ್ಪೆಷಲ್.. ಈ ಬಾರಿಯಂತೂ ಸೂಪರ್ ಸ್ಪೆಷಲ್.

ಬೆಂಗಳೂರು (ಸೆ. 16): ನರೇಂದ್ರ ಮೋದಿ ಪ್ರಧಾನಿಯಾದ ದಿನದಿಂದಲೂ, ಅವರ ಜನ್ಮದಿನವನ್ನು ಬಿಜೆಪಿ ವಿಶೇಷವಾಗಿ ಆಚರಿಸಿದೆ. ಶನಿವಾರ 72ನೇ ವರ್ಷಕ್ಕೆ ಕಾಲಿಡಲಿರುವ ಪ್ರಧಾನಿ ಮೋದಿಯ ಜನ್ಮದಿನವನ್ನೂ ಇನ್ನಷ್ಟು ಸ್ಪೆಷಲ್‌ ಆಗಿ ಮಾಡಲು ಬಿಜೆಪಿ ಸಜ್ಜಾಗಿದೆ. ಅಂದಾಜು ಅಕ್ಟೋಬರ್‌ 2 ರ ತನಕ ಮೋದಿ ಜನ್ಮದಿನದ ಉತ್ಸವ ನಡೆಸೋಕೆ ಬಿಜೆಪಿ ರೆಡಿಯಾಗಿದೆ.

ಪ್ರಧಾನಿ ನರೇಂದ್ರ  ಮೋದಿ  ಅವರ ಜನ್ಮ ದಿನ, ಪ್ರತಿವರ್ಷವೂ ಒಂದಲ್ಲಾ ಒಂದು ಕಾರಣಕ್ಕೆ ಸ್ಪೆಷಲ್ ಅನ್ನಿಸಿಕೊಳ್ಳುತ್ತೆ.. ಮೋದಿಯವರು ಪ್ರಧಾನಿಯಾದಾಗಿನಿಂದಲೂ, ಸೆಪ್ಟಂಬರ್ 17 ಅನ್ನೋ ಆ ಸ್ಪೆಷಲ್ ಡೇ ಭಿನ್ನ ಭಿನ್ನವಾಗಿ ಆಚರಿಸಲ್ಪಟ್ಟಿದೆ. ಎಲ್ಲಿಯೂ ವೈಯಕ್ತಿಕ ವಿಜೃಂಭಣೆಗೆ ಇಳಿಯದೆ ಜನ್ಮದಿನವನ್ನು ಆಚರಿಸಲಾಗುತ್ತದೆ.

PM Modi Birthday: ಬಡ ಜನರ 'ಅಚ್ಚೇದಿನ್‌' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು

ಮೋದಿ ಅವರ ಇಷ್ಟೂ ವರ್ಷಗಳ ಬರ್ತ್ ಡೇಗೆ ಹೋಲಿಸಿದ್ರೆ, ಈ ಸಲದ ಬರ್ತ್ ಡೇ ಫುಲ್ ಡಿಫರೆಂಟ್. ಮುಂಬರುವ ಲೋಕಸಭೆ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡೇ ಅದ್ದೂರಿಯಾಗಿ ಮೋದಿ ಜನ್ಮದಿನವನ್ನು ಆಚರಿಸಲು ಬಿಜೆಪಿ ತೀರ್ಮಾನಿಸಿದೆ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more