ಪ್ರಧಾನಿ ನರೇಂದ್ರ ಮೋದಿ ಮುಂದೆ ಮಹಾ ಚಾಲೆಂಜ್..!

ಪ್ರಧಾನಿ ನರೇಂದ್ರ ಮೋದಿ ಮುಂದೆ ಮಹಾ ಚಾಲೆಂಜ್..!

Suvarna News   | Asianet News
Published : Jun 11, 2020, 02:03 PM ISTUpdated : Jun 11, 2020, 02:22 PM IST

ಪ್ರಧಾನಿ ನರೇಂದ್ರ ಮೋದಿ ಫೇಮಸ್ ಆಗಿರುವುದೇ ದಿನದ 18 ಗಂಟೆಗಳ ಕಾಲ ಕೆಲಸ ಮಾಡ್ತಾರೆ ಅಂತ. ಮೋದಿ ಎನ್ನುವ ಶಿಸ್ತಿನ ಸಿಪಾಯಿಗೆ ರೆಸ್ಟ್ ಅನ್ನೋದು ದೂರದ ಮಾತು. ರಜೆ ಹಾಕಿ ಅದೆಷ್ಟು ದಿನವಾಗಿದೆಯೋ ಗೊತ್ತಿಲ್ಲ. ಹೀಗೆ ಕೆಲಸ ಮಾಡುವ ಮೋದಿಗೆ ಕಠಿಣ ಸವಾಲೊಂದು ಎದುರಾಗಿದೆ.
 

ನವದೆಹಲಿ(ಜೂ.11): ಪ್ರಧಾನಿ ನರೇಂದ್ರ ಮೋದಿಗೆ ನೋ ರೆಸ್ಟ್. ಮುಂದಿನ 40 ಗಂಟೆಯೊಳಗೆ ಒಕ್ಕರಿಸಲಿದೆಯಂತೆ ದೇಶಕ್ಕೆ ಅತಿದೊಡ್ಡ ಗಂಡಾಂತರ. ಚೀನಿ ವೈರಸ್ ವಿರುದ್ದ ಸೆಣಸಾಡಿದ ಮೋದಿ ಎದುರು ಈಗ ಮತ್ತೊಂದು ಟಫ್ ಚಾಲೆಂಜ್ ಬಂದು ನಿಂತಿದೆ.

ಪ್ರಧಾನಿ ನರೇಂದ್ರ ಮೋದಿ ಫೇಮಸ್ ಆಗಿರುವುದೇ ದಿನದ 18 ಗಂಟೆಗಳ ಕಾಲ ಕೆಲಸ ಮಾಡ್ತಾರೆ ಅಂತ. ಮೋದಿ ಎನ್ನುವ ಶಿಸ್ತಿನ ಸಿಪಾಯಿಗೆ ರೆಸ್ಟ್ ಅನ್ನೋದು ದೂರದ ಮಾತು. ರಜೆ ಹಾಕಿ ಅದೆಷ್ಟು ದಿನವಾಗಿದೆಯೋ ಗೊತ್ತಿಲ್ಲ. ಹೀಗೆ ಕೆಲಸ ಮಾಡುವ ಮೋದಿಗೆ ಕಠಿಣ ಸವಾಲೊಂದು ಎದುರಾಗಿದೆ.

ಭೂಕಂಪ, ಚಂಡಮಾರುತ, ಅಗ್ನಿ ಅನಾಹುತ ಇವೆಲ್ಲವನ್ನು ಮೀರಿದ ಮಹಾ ವಿಪತ್ತು ಮುಂದಿನ 40 ಗಂಟೆಯಲ್ಲಿ ಇದೆಯಂತೆ. ಆ ಘನಘೋರ ಗಂಡಾಂತರದ ಕಂಪ್ಲೀಟ್ ಕಹಾನಿಯನ್ನು ಸುವರ್ಣ ಫೋಕಸ್‌ನಲ್ಲಿ ಬಿಚ್ಚಿಡುತ್ತಿದೆ ನೋಡಿ.

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!