ಗುಡ್‌ನ್ಯೂಸ್! ಕೊ‌ರೊನಾ ಮಣಿಸಲು ಆಯುರ್ವೇದ ಮದ್ದು ಕೆಲಸ ಮಾಡುತ್ತಾ?

ಗುಡ್‌ನ್ಯೂಸ್! ಕೊ‌ರೊನಾ ಮಣಿಸಲು ಆಯುರ್ವೇದ ಮದ್ದು ಕೆಲಸ ಮಾಡುತ್ತಾ?

Suvarna News   | Asianet News
Published : Apr 28, 2020, 03:34 PM IST

ಕೊರೊನಾ ಸಂಕಷ್ಟದ ನಡುವೆ ಭರವಸೆ ಮೂಡಿಸುವ ಸುದ್ದಿಯೊಂದು ಹೊರ ಬಿದ್ದಿದೆ. ಕೊರೊನಾ ಮಣಿಸಲು ಆಯುರ್ವೇದ ಮದ್ದು ಬಳಸಲಾಗುತ್ತಿದೆ. ಅಹ್ಮದಾಬಾದ್‌ನಲ್ಲಿ ಆಯುರ್ವೇದ ಚಿಕಿತ್ಸೆ ನಡೆಸಲಾಗುತ್ತಿದೆ. ಸೋಂಕಿತರಿಗೆ ಅಯುರ್ವೇದ ಚಿಕಿತ್ಸೆ ನೀಡಲು ಗುಜರಾತ್ ಸರ್ಕಾರ ಮುಂದಾಗಿದೆ. ರೋಗ ಲಕ್ಷಣ ಇಲ್ಲದೇ ಸೋಂಕು ಪತ್ತೆಯಾದವರನ್ನು ಮಾತ್ರ ಅಧ್ಯಯನಕ್ಕೆ ಬಳಕೆ ಮಾಡಲಾಗುತ್ತಿದೆ. ಇದು ಇನ್ನೂ ಪ್ರಾರಂಭಿಕ ಹಂತದಲ್ಲಿದೆ.  ಸಂಶಮನಿ ವಟಿ, ದಶಮೂಲ, ತ್ರಿಕೂಟ ಚೂರ್ಣ , ತುಳಸಿ, ಅರಿಶಿನ, ಲಿಂಬೆಯನ್ನು ಬಳಸಿ ಮದ್ದು ತಯಾರಿಸಲಾಗುತ್ತದೆ. ಇದು ಕೊರೋನಾಗೆ ಮದ್ದಾಗುತ್ತಾ? ಕಾದು ನೋಡಬೇಕಾಗಿದೆ. 

ಬೆಂಗಳೂರು (ಏ. 28): ಕೊರೊನಾ ಸಂಕಷ್ಟದ ನಡುವೆ ಭರವಸೆ ಮೂಡಿಸುವ ಸುದ್ದಿಯೊಂದು ಹೊರ ಬಿದ್ದಿದೆ. ಕೊರೊನಾ ಮಣಿಸಲು ಆಯುರ್ವೇದ ಮದ್ದು ಬಳಸಲಾಗುತ್ತಿದೆ. ಅಹ್ಮದಾಬಾದ್‌ನಲ್ಲಿ ಆಯುರ್ವೇದ ಚಿಕಿತ್ಸೆ ನಡೆಸಲಾಗುತ್ತಿದೆ. ಸೋಂಕಿತರಿಗೆ ಅಯುರ್ವೇದ ಚಿಕಿತ್ಸೆ ನೀಡಲು ಗುಜರಾತ್ ಸರ್ಕಾರ ಮುಂದಾಗಿದೆ.

ರೋಗ ಲಕ್ಷಣ ಇಲ್ಲದೇ ಸೋಂಕು ಪತ್ತೆಯಾದವರನ್ನು ಮಾತ್ರ ಅಧ್ಯಯನಕ್ಕೆ ಬಳಕೆ ಮಾಡಲಾಗುತ್ತಿದೆ. ಇದು ಇನ್ನೂ ಪ್ರಾರಂಭಿಕ ಹಂತದಲ್ಲಿದೆ.  ಸಂಶಮನಿ ವಟಿ, ದಶಮೂಲ, ತ್ರಿಕೂಟ ಚೂರ್ಣ , ತುಳಸಿ, ಅರಿಶಿನ, ಲಿಂಬೆಯನ್ನು ಬಳಸಿ ಮದ್ದು ತಯಾರಿಸಲಾಗುತ್ತದೆ. ಇದು ಕೊರೋನಾಗೆ ಮದ್ದಾಗುತ್ತಾ? ಕಾದು ನೋಡಬೇಕಾಗಿದೆ. 

"

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!