Feb 3, 2021, 9:16 AM IST
ಬೆಂಗಳೂರು (ಫೆ. 03): ಇಲ್ಲೊಂದು ಕಡೆ ಭಿಕ್ಷುಕ ಸಾವನ್ನಪ್ಪಿದ್ದಾಗ ಹೆಣ ಹೊರಲು ಯಾರೂ ಮುಂದೆ ಬರುವುದಿಲ್ಲ. ಆಗ ಲೇಡಿ ಪಿಎಸ್‌ಐ ಮುಂದೆ ಬಂದು 2 ಕಿಮೀ ದೂರ ಹೆಣ ಹೊತ್ತುಕೊಂಡು ಸಾಗುತ್ತಾರೆ. ಇವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇಲ್ಲೊಬ್ಬ ಭೂಪ ಅತೀ ಆಸೆಯಿಂದ 7 ಇಂಚು ಮೀನನ್ನು ಬಾಯಲ್ಲಿ ಇಟ್ಟುಕೊಂಡಿದ್ದ. ಮೀನು ಬಾಯೊಳಗೇನೋ ಹೋಯ್ತು. ಮುಂದೇನಾಯ್ತು ಅನ್ನೋದು ಇಂಟರೆಸ್ಟಿಂಗ್..!
ಫೆ. 6 ರಂದು ದೇಶಾದ್ಯಂತ ಪ್ರತಿಭಟನೆಗೆ ರೈತರ ಕರೆ; ಪೊಲೀಸರ ಮುನ್ನೆಚ್ಚರಿಕಾ ಕ್ರಮಕ್ಕೆ ಆಕ್ರೋಶ!
ಇಲ್ಲೊಂದು ಆನೆ ತನ್ನ ಒಡೆಯನ ಜೊತೆ ಸೇರಿ ಫಿಟ್‌ನೆಸ್ ಮೆಂಟೇನ್ ಮಾಡುತ್ತಿದೆ. ಅರೇ, ಎಲ್ಲಪ್ಪಾ ಇದು ಅಂತೀರಾ..? ಇಲ್ಲೇ ನೋಡಿ..! ರೈತರ ರ್ಯಾಲಿಗೆ ಹೋಗಬೇಕಾಗಿದ್ದ ಟ್ರಾಕ್ಟರ್ ಪಲ್ಟಿ ಹೊಡೆದು ಬಿದ್ದಿತ್ತು. ಡ್ರೈವರ್ ಇಲ್ಲದೇ ಮುಂದೆ ಚಲಿಸಿತ್ತು. ಹೇಗೆ ಅಂತೀರಾ..? ಈ ಸುದ್ದಿ ನೋಡಿ..!