Sep 17, 2020, 4:29 PM IST
ನವದೆಹಲಿ(ಅ.17): ಭಾರತ ಚೀನಾ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗಲೇ ಮತ್ತೊಂದು ಕಳವಳಕಾರಿ ಸಂಗತಿ ಹೊರ ಬಿದ್ದಿದೆ.
ಹೌದು ಚೀನಾ ತನ್ನ ಮೂಲದ ಖಾಸಗಿ ಕಂಪನಿಗಳ ಮೂಲಕ ಹತ್ತು ಸಾವಿರ ಪ್ರಮುಖ ವ್ಯಕ್ತಿಗಳ ಮೇಲೆ ಕಣ್ಣಿಟ್ಟು ಕುಳಿತಿದೆ. ಅವರ ಸೋಶಿಯ್ ಮೀಡಿಯಾ ಚಟುವಟಿಕೆಗಳನ್ನೂ ಸೂಕ್ಷ್ಮವಾಗಿ ಗಮನಿಸಲಾರಂಭಿಸಿದೆ.
ಭಾರತದಲ್ಲಿ ಕಾರ್ಯ ನಿರ್ವಹಿಸುವ ಚೀನೀ ಕಂಪನಿಗಳ ಮೂಲಕ ಈ ಬೇಹುಗಾರಿಕೆ ನಡೆಸಲಾಗುತ್ತಿದೆ.