7 ವರ್ಷಗಳ ಕ್ರೈಂ ಇತಿಹಾಸಕ್ಕೆ ತೆರೆ; ಬಿಹಾರ ಚುನಾವಣೆಗೆ ಹರಿಯಿತು ನೆತ್ತರು, ಒಂದೇ ಎನ್ಕೌಂಟರ್​​ನಲ್ಲಿ ನಾಲ್ಕು ತಲೆ !

7 ವರ್ಷಗಳ ಕ್ರೈಂ ಇತಿಹಾಸಕ್ಕೆ ತೆರೆ; ಬಿಹಾರ ಚುನಾವಣೆಗೆ ಹರಿಯಿತು ನೆತ್ತರು, ಒಂದೇ ಎನ್ಕೌಂಟರ್​​ನಲ್ಲಿ ನಾಲ್ಕು ತಲೆ !

Published : Oct 25, 2025, 08:24 PM IST

ಬಿಹಾರ ಚುನಾವಣೆಯನ್ನು ಗುರಿಯಾಗಿಸಿಕೊಂಡು ದೊಡ್ಡ ಅನಾಹುತಕ್ಕೆ ಸಂಚು ರೂಪಿಸಿದ್ದ ಕುಖ್ಯಾತ 'ಸಿಗ್ಮಾ ಗ್ಯಾಂಗ್' ಅನ್ನು ಪೊಲೀಸರು ಮಟ್ಟ ಹಾಕಿದ್ದಾರೆ. ದೆಹಲಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗ್ಯಾಂಗ್ ಲೀಡರ್ ರಂಜನ್ ಪಾಠಕ್ ಸೇರಿದಂತೆ ನಾಲ್ವರು ಹತರಾಗಿದ್ದು, 7 ವರ್ಷಗಳ ಕ್ರೈಂ ಇತಿಹಾಸಕ್ಕೆ ತೆರೆಬಿದ್ದಿದೆ.

ಕಳೆದ ಏಳು ವರ್ಷಗಳಿಂದ ಈ ರಂಜನ್​​ ಪಾಠಕ್​​ ಬಿಹಾರ ಪೊಲೀಸ್ರಿಗೆ ಬೇಕಾಗಿದ್ದ.. ಕೊಲೆ ಸುಲಿಗೆ ಮಾಡಿ ಪೊಲೀಸ್ರಿಗೆ ಸಿಗದಾಗೆ ಎಸ್ಕೇಪ್​​​ ಆಗಿಬಿಡ್ತಿದ್ದ. ಆದ್ರೆ, ಕಳೆದ ತಿಂಗಳು ಮಾಡಿದ ಗಣೇಶ್​​ ಶರ್ಮಾ ಮರ್ಡರ್​​ ಜೊತೆಗೆ ಪೊಲೀಸ್ರಿಗೆ ಹಾಕಿದ ಸವಾಲ್​​​​​​ ಆತನಿಗೆ ಕಂಟಕವಾಯ್ತು.. ಅದಕ್ಕೂ ಮುಖ್ಯವಾಗಿದ್ದು ಚುನಾವಣೆಯ ಲಿಂಕ್​​ ಅದೇನೂ ಅನ್ನೋದು ಇಲ್ಲಿದೆ ನೋಡಿ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more