May 17, 2021, 2:00 PM IST
ಬೆಂಗಳೂರು (ಮೇ.17): DRDO ದಿಂದ 2 DG ಕೋವಿಡ್ ಔಷಧ ಬಿಡುಗಡೆಯಾಗಿದೆ. 10 ಸಾವಿರ ಪ್ಯಾಕೇಟ್ ಔಷಧವೀಗ ಬಿಡುಗಡೆಯಾಗಿದೆ.
DRDOನ ದೇಶಿ ಕೋವಿಡ್ ಔಷಧಿ 2ಡಿಜಿ ಬಿಡುಗಡೆ! .
ಪೌಡರ್ ರೂಪದಲ್ಲಿ ಈ ಔಷಧವನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ರಾಜನಾಥ್ ಸಿಂಗ್ ಬಿಡುಗಡೆ ಮಾಡಿದ್ದಾರೆ. ಇದರಿಂದ ಕೋವಿಡ್ ರೋಗಿಗಳು ಅಸ್ಪತ್ರೆಗೆ ದಾಖಲಾಗುವುದು ಹಾಗೂ ಉಸಿರಾಟದ ತೊಂದರೆಯನ್ನು ತಪ್ಪಿಸಬಹುದು.