ರಾಯಚೂರಿನಲ್ಲಿ ರಂಜಾನ್: ಹಲೀಮ್ ಇಲ್ಲಿನ ಜಾನ್!

ರಾಯಚೂರಿನಲ್ಲಿ ರಂಜಾನ್: ಹಲೀಮ್ ಇಲ್ಲಿನ ಜಾನ್!

Published : Jun 01, 2019, 04:18 PM IST

ರಂಜಾನ್ ಮುಸ್ಲಿಂರ ಪ್ರವಿತ್ರ ಹಬ್ಬ. ರಂಜಾನ್ ಬಂತು ಅಂದರೆ ಮುಸ್ಲಿಂರು ಖುಷಿಯಿಂದ ಉಪವಾಸ ವೃತ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೂ ಕೂಡ ರೋಜಾ ಇರುವರು ಹನಿ ನೀರು ಕುಡಿಯಲ್ಲ. ಇವರ ರೋಜಾ ಬಿಡುವ ವೇಳೆಗೆ ವೆರೈಟಿ ವೆರೈಟಿ ಆಹಾರ ಪರ್ದಾಥಗಳು ಸಿದ್ಧವಾಗಿರುತ್ತವೆ. ಏನೇನು ಪರ್ದಾಥಗಳು ಅಂತೀರಾ ಈ ವರದಿ ನೋಡಿ.