Districts

ಕಾಲೇಜಿಗೆ ಚಕ್ಕರ್, ಟ್ರೀ ಪಾರ್ಕ್'ನಲ್ಲಿ ಹಾಜರ್; ಇಲ್ಲಿ ಪ್ರೇಮಿಗಳದ್ದೇ ದರ್ಬಾರ್!

Sep 7, 2019, 8:55 PM IST

ಮಕ್ಕಳು ಚೆನ್ನಾಗಿ ಓದಲಿ, ಒಳ್ಳೆ ಕೆಲಸ ಸಿಗಬೇಕು ಅಂತಾ ಪೋಷಕರು ಸಾಲ ಸೋಲ ಮಾಡಿ ಕಾಲೇಜಿಗೆ ಕಳಿಸ್ತಾರೆ. ಆದ್ರೆ ಕಾಲೇಜಿಗೆ ಬಂದು ಪಾಠ ಕೇಳೋ ಬದಲು ಲವ್ವಿ ಡವ್ವಿ ಅಂತಾ ಪಾರ್ಕ್'ನಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ. ಇದು ಅಲ್ಲಿಗೆ ಬರೋ ಪ್ರವಾಸಿಗರಿಗೆ ಮುಜುಗುರ ತರುತ್ತಿದೆ ಅಷ್ಟಕ್ಕೂ ಇದೆಲ್ಲಾ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ..