ಬೆಂಗಳೂರು (ಮಾ.27): ಕೊರೋನಾ ಲಾಕ್‌ಡೌನ್ ಕುರಿತು ಬೆಂಗ್ಳೂರು ಮಂದಿಯಲ್ಲಿ ಅಸಡ್ಡೆ ಧೋರಣೆ ಮುಂದುವರಿದಿದೆ. ಕೆ.ಆರ್. ಮಾರ್ಕೆಟ್‌ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಸೋಶಿಯಲ್ ಡಿಸ್ಟನ್ಸಿಂಗ್ ಅಥವಾ ಸುರಕ್ಷತಾ ಕ್ರಮಗಳನ್ನು ಪಾಲಿಸುವ ನಿಟ್ಟಿನಲ್ಲಿ ತಜ್ಞರು ಮತ್ತು ಸರ್ಕಾರ ಕೊಟ್ಟಿರುವ ಸಲಹೆಗಳನ್ನು ಗಾಳಿಗೆ ತೂರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಇದನ್ನೂ ನೋಡಿ: [ವಿಡಿಯೋ] ನೀವೇನ್ ಸ್ಪೆಶಲ್ಲಾ? ರಸ್ತೆ ಮಧ್ಯೆಯೇ ಯುವತಿಯರಿಗೂ ಬಸ್ಕಿ ಹೊಡೆಯುವ ಶಿಕ್ಷೆ!...ವಿನಾಕಾರಣ ತಿರುಗಾಟ; ಲೇಡಿ ಪೊಲೀಸರಿಂದ ಪುಂಡರಿಗೆ ಸಖತ್ ಗೂಸಾ"