ತುಮಕೂರಿನಲ್ಲಿ ಕೊರೋನಾಗೆ ಬಲಿಯಾದ 65 ವರ್ಷ ಪ್ರಾಯದ ವ್ಯಕ್ತಿ
ದೆಹಲಿಗೆ ಹೋಗಿ ಬಂದಿದ್ದ ಶಿರಾ ಮೂಲದ ಮೇಸ್ತ್ರಿ ಕೆಲಸ ಮಾಡುವವರು
ಶಿರಾದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ
ಬೆಂಗಳೂರು (ಮಾ. 27): ತುಮಕೂರಿನಲ್ಲಿ ಕೊರೋನಾಗೆ ಬಲಿಯಾದ 65 ವರ್ಷ ಪ್ರಾಯದ ವ್ಯಕ್ತಿ ದೆಹಲಿಗೆ ಹೋಗಿ ಬಂದಿದ್ದಾರೆನ್ನಲಾಗಿದೆ. ಶಿರಾ ಮೂಲದ ಮೇಸ್ತ್ರಿ ಕೆಲಸ ಮಾಡುವ ವ್ಯಕ್ತಿಯ ಟ್ರಾವೆಲ್ ಮತ್ತು ಟ್ರೀಟ್‌ಮೆಂಟ್ ಹಿಸ್ಟರಿ ಇಲ್ಲಿದೆ.