Published : Mar 27, 2020, 03:57 PM ISTUpdated : Mar 27, 2020, 04:13 PM IST
ಕರ್ನಾಟಕದಲ್ಲಿ ಮುಂದುವರಿದ ಕೊರೋನಾ ಸಾವಿನ ಸರಣಿ, ಸಂಖ್ಯೆ 3ಕ್ಕೆ
ತುಮಕೂರಿನಲ್ಲಿ ಕೊರೋನಾಗೆ 65 ವರ್ಷದ ವ್ಯಕ್ತಿ ಸಾವು
ಕಲಬುರಗಿ, ಚಿಕ್ಕಬಳ್ಳಾಪುರದ ಬಳಿಕ ರಾಜ್ಯದಲ್ಲಿ ಮೂರನೇ ಸಾವು
ಬೆಂಗಳೂರು / ತುಮಕೂರು (ಮಾ.27): ಕರ್ನಾಟಕದಲ್ಲಿ ಮುಂದುವರಿದ ಕೊರೋನಾ ಸಾವಿನ ಸರಣಿ ಮುಂದುವರಿದಿದ್ದು, ಸಂಖ್ಯೆ 3ಕ್ಕೇರಿದೆ. ತುಮಕೂರಿನಲ್ಲಿ ಕೊರೋನಾಗೆ 65 ವರ್ಷದ ವ್ಯಕ್ತಿ ಸಾವನ್ನಪ್ಪಿರುವುದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಲಬುರಗಿ, ಚಿಕ್ಕಬಳ್ಳಾಪುರದ ಬಳಿಕ ರಾಜ್ಯದಲ್ಲಿ ಇದು ಮೂರನೇ ಸಾವಾಗಿದೆ. ಇಲ್ಲಿದೆ ವ್ಯಕ್ತಿ ಮತ್ತು ಆತನ ಟ್ರಾವೆಲ್ ಹಿಸ್ಟರಿ...