Coronavirus Karnataka
Mar 27, 2020, 9:25 PM IST
ಬೆಂಗಳೂರು(ಮಾ.27): ಕೊರೋನಾ ಸೋಂಕು ತಗುಲಿದರೆ ಕತೆ ಮುಗಿದೆ ಹೋಯ್ತು ಎಂದು ಆತಂಕ ಪಡುವ ಅಗತ್ಯವಿಲ್ಲ. ಸೋಂಕು ಗುಣಪಡಿಸಲು ಸಾಧ್ಯವಿದೆ. ಇದೀಗ ಸೋಂಕಿತರಿಗೆ ಗುಡ್‌ನ್ಯೂಸ್ ಹೊರಬಿದ್ದಿದೆ. ರಾಜ್ಯದ ಮೊದಲ ಕೊರೋನಾ ಶಂಕಿತ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಷ್ಟೇ ಶಂಕಿತ ಮಗಳೂ ಕೂಡ ಗುಣಮುಖರಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.