ಲಾಕ್‌ಡೌನ್ ಆಗಿರವುದರಿಂದ ಸಾಕಷ್ಟು ಜನರಿಗೆ ಕೆಲಸವಿಲ್ಲ. ಕೆಲಸವಿಲ್ಲದೇ ದುಡಿಮೆಯಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ, ಹಸಿದವರ ಹೊಟ್ಟೆ ತುಂಬಿಸಿದೆ ನಮ್ಮ ಬೆಂಗಳೂರು ಫೌಂಡೇಶನ್. 3 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಊಟ ವಿತರಿಸಿದೆ NBF. ನಮ್ಮ ಬೆಂಗಳೂರು ಫೌಂಡೇಶನ್‌ಗೆ ಭಾಸ್ಕರ್ ಮನೆ ಹೋಳಿಗೆ ಸಾಥ್ ನೀಡಿದೆ.