Coronavirus Karnataka
Apr 7, 2020, 4:32 PM IST
ಬೆಂಗಳೂರು (ಏ. 07): ಧವಸ ಧಾನ್ಯ ವಿತರಿಸುತ್ತಾರೆ ಎಂಬ ಸುದ್ದಿ ಕೇಳಿ ಜನ ಗಂಟೆಗಟ್ಟಲೆ ಕಾದ ಘಟನೆ ನಡೆದಿದೆ. 8 ಗಂಟೆಗೆ ಬರುತ್ತೇನೆಂದ ಶಾಸಕರು 10.30 ಗೆ ಬಂದಿದ್ದಾರೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಗೆ ಕಾದು ಕಾದು ಜನ ಸುಸ್ತಾಗಿದ್ದಾರೆ.
ಲಾಕ್‌ಡೌನ್‌ನಿಂದ ವಾಹನ ಸಿಗದೇ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದ ಮಹಿಳೆ