ಕೊರೋನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶ ಲಾಕ್ ಡೌನ್ ಆಗಿದೆ. ಇದರ ಮಧ್ಯೆಯೇ ಯುಗಾದಿ ಬೇರೆ ಬಂದಿದೆ. ಜನರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. ಕೋರೋನಾ ಭೀತಿ ಅಷ್ಟಾಗಿ ಕಾಣಿಸುತ್ತಿಲ್ಲ. ಹಬ್ಬ ಆಚರಿಸುವ ಧಾವಂತದಲ್ಲಿದ್ದಾರೆ ಜನರು. ಬೆಂಗಳೂರಿನ ಬೇರೆ ಬೇರೆ ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟು ಹೇಗಿದೆ? ಇಲ್ಲಿದೆ ಒಂದು ವರದಿ!
ಬೆಂಗಳೂರುಉ (ಮಾ. 25): ಕೊರೋನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶ ಲಾಕ್ ಡೌನ್ ಆಗಿದೆ. ಇದರ ಮಧ್ಯೆಯೇ ಯುಗಾದಿ ಬೇರೆ ಬಂದಿದೆ. ಜನರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. ಕೋರೋನಾ ಭೀತಿ ಅಷ್ಟಾಗಿ ಕಾಣಿಸುತ್ತಿಲ್ಲ. ಹಬ್ಬ ಆಚರಿಸುವ ಧಾವಂತದಲ್ಲಿದ್ದಾರೆ ಜನರು. ಬೆಂಗಳೂರಿನ ಬೇರೆ ಬೇರೆ ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟು ಹೇಗಿದೆ? ಇಲ್ಲಿದೆ ಒಂದು ವರದಿ!
"