Coronavirus Karnataka

ಬಾರ್ ಓಪನ್ ಸುದ್ದಿ ಕೇಳಿ MRP ಮುಂದೆ ಜನವೋ ಜನ! ಎಲ್ಲಾ ಎಣ್ಣೆ ಮಹಿಮೆ ಅಣ್ಣಾ..!

Mar 26, 2020, 1:51 PM IST

ಬೆಂಗಳೂರು (ಮಾ. 26): ಬಾರ್ ಓಪನ್ ಇರುತ್ತೆ ಅನ್ನೋ ಸುದ್ದಿ ಕೇಳಿ ಜನ ಓಡೋಡಿ ಬಂದಿದ್ದಾರಂತೆ! MRP ಸೆಂಟರ್ ಮುಂದೆ ಮದ್ಯ ಪ್ರಿಯರು ಮುಗಿ ಬಿದ್ದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ನಡೆದಿದೆ. ಮುಂದೇನಾಯಯ್ತು? ಈ ವಿಡಿಯೋ ನೋಡಿ!