ಕೊಪ್ಪಳ ಮಾರುಕಟ್ಟೆಯಲ್ಲಿ ಜಿಲ್ಲಾಡಳಿತದ ಆದೇಶ ಮೀರಿಯೂ ಜನಜಂಗುಳಿಯಾಗುತ್ತಿದೆ ಎನ್ನುವ ವರದಿ ಬಂದಿದೆ. ಜೆ ಪಿ ಮಾರ್ಕೆಟ್‌ನಲ್ಲಿ ಎಸ್ ಪಿ ಸಂಗೀತಾ ನೇತೃತ್ವದಲ್ಲಿ ಖಡಕ್ ಕ್ರಮ ಕೈಗೊಳ್ಳಲಾಗಿದೆ. ತುಂಗಾ ಪಡೆ ರಸ್ತೆಗಿಳಿದಿದ್ದು ಜನರ ಮೇಲೆ ಲಾಠಿ ಪ್ರಯೋಗ ಮಾಡಿದೆ. ಸ್ಕೂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಬೆಂಗಳೂರು (ಮಾ. 26): ಕೊಪ್ಪಳ ಮಾರುಕಟ್ಟೆಯಲ್ಲಿ ಜಿಲ್ಲಾಡಳಿತದ ಆದೇಶ ಮೀರಿಯೂ ಜನಜಂಗುಳಿಯಾಗುತ್ತಿದೆ ಎನ್ನುವ ವರದಿ ಬಂದಿದೆ. ಜೆ ಪಿ ಮಾರ್ಕೆಟ್‌ನಲ್ಲಿ ಎಸ್ ಪಿ ಸಂಗೀತಾ ನೇತೃತ್ವದಲ್ಲಿ ಖಡಕ್ ಕ್ರಮ ಕೈಗೊಳ್ಳಲಾಗಿದೆ. ತುಂಗಾ ಪಡೆ ರಸ್ತೆಗಿಳಿದಿದ್ದು ಜನರ ಮೇಲೆ ಲಾಠಿ ಪ್ರಯೋಗ ಮಾಡಿದೆ. ಸ್ಕೂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಕಲಬುರ್ಗಿಯಲ್ಲಿ ಹೇಗಿದೆ ಕಂಡೀಶನ್ ಇಲ್ಲಿದೆ ನೋಡಿ!
"