Coronavirus Karnataka
Mar 31, 2020, 6:08 PM IST
ಬೆಂಗಳೂರು, (ಮಾ.31): ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ನಾವೆಲ್ಲ ನೆಮ್ಮದಿಯಿಂದ ಕುಳಿತಿದ್ದರೆ ಅತ್ತ ವೈದ್ಯರು ಸೇರಿದಂತೆ ಎಲ್ಲ ಸಿಬಂದಿ ವರ್ಗದವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಪ್ರಾಣ ಉಳಿಸಲು ಹೋರಾಡುತ್ತಿದ್ದಾರೆ. ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟದ ವೈದ್ಯರಿಗೆ ಸುರಕ್ಷತಾ ಕಿಟ್ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಸುರಕ್ಷತಾ ಕಿಟ್ ನೀಡಲು ರಾಮುಲು ಮೀನಮೇಷ: ಚಿಕಿತ್ಸೆ, ತಪಾಸಣೆಗೆ ಬರಲು ವೈದ್ಯರ ಹಿಂದೇಟು!
ಇನ್ನು ಈ ಬಗ್ಗೆ ಸುವರ್ಣನ್ಯೂಸ್ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರನ್ನು ಕೇಳಿದ್ದು, ಅವರು ಏನೆಲ್ಲಾ ಹೇಳಿದ್ರು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.