Coronavirus Karnataka

ಇಡೀ ಕುಟುಂಬಕ್ಕೆ ಕೊರೋನಾ; ಗೌರಿಬಿದನೂರಿನಲ್ಲಿ ಹೆಲ್ತ್‌ ಎಮರ್ಜೆನ್ಸಿ ಘೋಷಣೆ

Mar 28, 2020, 10:47 AM IST

ಬೆಂಗಳೂರು (ಮಾ.28): ರಾಜ್ಯದಲ್ಲಿ  ಕೊರೋನಾವೈರಸ್‌ ಪೀಡಿತರ ಸಂಖ್ಯೆ 69ಕ್ಕೆ ಮುಟ್ಟಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಒಂದೇ ಕುಟುಂಬದ ಎಲ್ಲರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಗೌರಿಬಿದನೂರಿನಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ. ಇಲ್ಲಿದೆ ಮತ್ತಷ್ಟು ವಿವರ...

ಇದನ್ನೂ ನೋಡಿ | ಚಾಮರಾಜನಗರ ಉದ್ಯಮಿಯ ದಿಟ್ಟ ನಿರ್ಧಾರ, ಹೋಮ್ ಕ್ವಾರಂಟೈನ್‌ಗೆ 3-ಸ್ಟಾರ್ ಹೋಟೆಲ್‌ನಲ್ಲೇ ವ್ಯವಸ್ಥೆ! 

ಗೌರಿಬಿದನೂರಿನಲ್ಲಿ ಹೆಲ್ತ್‌ ಎಮರ್ಜೆನ್ಸಿ ಘೋಷಣೆ

"