Coronavirus Karnataka

ಬಾಗಿಲು ಮುಚ್ಚಿ ಟೀ ವ್ಯಾಪಾರ, ಪೊಲೀಸರ ಲಾಠಿ ರುಚಿಗೆ ಗ್ರಾಹಕರು ತತ್ತರ!

Mar 26, 2020, 1:16 PM IST

ಚಾಮರಾಜನಗರ (ಮಾ.26): ಲಾಕ್‌ಡೌನ್‌ ನಡುವೆಯೂ ವಾಮಮಾರ್ಗದ ಮೂಲಕ ವ್ಯಾಪಾರ ಮಾಡುತ್ತಿದ್ದ ಕ್ಯಾಂಟೀನ್‌ ಮಾಲೀಕ ಮತ್ತು ಗ್ರಾಹಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಇದನ್ನೂ ನೋಡಿ | ಕೊರೋನಾ ಭಯವೇ ಇಲ್ಲ! ಕೆ ಆರ್ ಮಾರ್ಕೆಟ್‌ನಲ್ಲಿ ಜನವೋ ಜನ!...

ರಾತ್ರಿ ವೇಳೆ, KSRTC ಬಸ್‌ನಿಲ್ದಾಣ ಹೊರಗಡೆಯಿರುವ ಕ್ಯಾಂಟೀನ್, ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ, ಬಾಗಿಲು ಹಾಕಿಕೊಂಡು ಒಳಗೆ ವ್ಯಾಪಾರ ನಡೆಸುತ್ತಿತ್ತು. ಈ  ವೇಳೆ ಪೊಲೀಸರು ಅಂಗಡಿಯವನಿಗೆ ತಕ್ಕ ಪಾಠ ಕಲಿಸಿದ್ದಾರೆ. 

ಇದನ್ನೂ ನೋಡಿ | ಭಾರತ್ ಲಾಕ್‌ಡೌನ್‌, ಪೊಲೀಸರ ಮೇಲೆ ಹಲ್ಲೆ: ಆರೋಪಿ ಕಾಲಿಗೆ ಗುಂಡೇಟು!...
"