ಗೌರಿಬಿದನೂರಿನ ಎರಡು ವಾರ್ಡ್‌ಗಳು ಇದೀಗ ಕಂಪ್ಲೀಟ್ ಆಗಿ ಸೀಲ್‌ಡೌನ್ ಆಗಿವೆ. ಹಿರೆಬಿದನೂರು ವ್ಯಾಪ್ತಿಯ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಲಾಕ್‌ಡೌನ್ ಮಾಡಲಾಗಿದೆ. ಸೀಲ್‌ಡೌನ್‌ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ(ಏ.11): ಕೊರೋನಾ ವೈರಸ್ ಹರಡದಂತೆ ಬೆಂಗಳೂರಿನ ಎರಡು ವಾರ್ಡ್‌ಗಳಲ್ಲಿ ಸೀಲ್‌ಡೌನ್ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಕ್ವಾರಂಟೈನ್ ವಲಯದಲ್ಲಿ ಸೀಲ್‌ಡೌನ್ ಜಾರಿಗೆ ಬಂದಿದೆ.
"
ಇದೀಗ ಗೌರಿಬಿದನೂರಿನ ಎರಡು ವಾರ್ಡ್‌ಗಳು ಇದೀಗ ಕಂಪ್ಲೀಟ್ ಆಗಿ ಸೀಲ್‌ಡೌನ್ ಆಗಿವೆ. ಹಿರೆಬಿದನೂರು ವ್ಯಾಪ್ತಿಯ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಲಾಕ್‌ಡೌನ್ ಮಾಡಲಾಗಿದೆ. ಸೀಲ್‌ಡೌನ್‌ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಸೀಲ್‌ಡೌನ್ ಬೆನ್ನಲ್ಲೇ ಇದೀಗ ಜನರು ಮನೆಯಿಂದ ಹೊರಬರುತ್ತಿಲ್ಲ. ಚಕ್ಕಬಳ್ಳಾಪುರದಲ್ಲಿ ಸೀಲ್‌ಡೌನ್ ಹೇಗಿದೆ ಎನ್ನುವುದರ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.