Coronavirus Karnataka
Mar 30, 2020, 11:54 AM IST
ಬೆಂಗಳೂರು (ಮಾ. 30): ಕೊರೋನಾ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಸಮಸ್ಯೆ ಎದುರಾಗಿದೆ. ಉಸ್ತುವಾರಿ ಸಚಿವರ ಹಂಚಿಕೆ ಸಂಪೂರ್ಣವಾಗದೇ ಸಂಕಷ್ಟ ಎದುರಾಗಿದೆ. 12 ಸಚಿವರಿಗೆ ಎರಡೆರಡು ಜಿಲ್ಲೆಗಳ ಹೊಣೆ ವಹಿಸಲಾಗಿದೆ. ಹೀಗಾಗಿ 2 ಜಿಲ್ಲೆಗಳಲ್ಲಿ ಕೊರೋನಾ ಮೇಲೆ ನಿಗಾ ಇಡಬೇಕಾಗಿದೆ. ಯಾರ್ಯಾರಿಗೆ ಯಾವ್ಯಾವ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ? ಇಲ್ಲಿದೆ ನೋಡಿ!
ಒಂದೊತ್ತಿನ ಊಟಕ್ಕೂ ನಿರ್ಗತಿಕರ ಪರದಾಟ: ಇಂದಿರಾ ಕ್ಯಾಂಟೀನ್‌ನಲ್ಲಿ ಹೆಚ್ಚು ಹಣ ವಸೂಲಿ!