ಬಳ್ಳಾರಿಯಲ್ಲಿ 6 ನೇ ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದೆ. ಗ್ರಾಮದ ಸುತ್ತ 1 ಕಿಮೀ ಕಂಟೈನ್ಮೆಂಟ್ ಝೋನ್ ಘೋಷಣೆಯಾಗಿದೆ. ನಾಳೆಯಿಂದ ಮನೆ ಮನೆ ಸಮೀಕ್ಷೆ, ಜಾಗೃತಿ ಕೆಲಸ ಮಾಡಲಾಗುತ್ತದೆ. ಬೆಳಿಗ್ಗೆ 8 ರಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತದೆ. ಬಳ್ಳಾರಿಯಲ್ಲೀಗ ಹೈ ಅಲರ್ಟ್ ಜಾರಿಯಾಗಿದೆ.